Olympic Gold Medalist: ಒಲಿಂಪಿಕ್​​ನಲ್ಲಿ ಚಿನ್ನದ ಪದಕ ಗೆದ್ದಿದ್ದ ಈ ಆಟಗಾರ ರೇಪ್ ಕೇಸ್​ನಲ್ಲಿ ಅರೆಸ್ಟ್!

Yannick Agnel: ಫ್ರೆಂಚ್ ಒಲಿಂಪಿಕ್ ಚಿನ್ನದ ಪದಕ ವಿಜೇತ ಈಜುಗಾರ ಯಾನಿಕ್ ಏಂಜೆಲ್ ಅವರನ್ನು ಅತ್ಯಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ. ಅವರನ್ನು ಪ್ಯಾರಿಸ್​ನಲ್ಲಿ ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.

First published: