NZ vs IND: ಸೂಪರ್ ಓವರ್​​ನಲ್ಲಿ ಕೊಹ್ಲಿಗೆ ಓಪನರ್ ಆಗಿ ಕಣಕ್ಕಿಳಿಯಲು ಹೇಳಿದ್ದು ಕನ್ನಡಿಗ; ಅಷ್ಟಕ್ಕು ಯಾಕೆ ಗೊತ್ತಾ?

Virat Kohli: ಸೂಪರ್ ಓವರ್​​ನಲ್ಲಿ ಸಂಜು ಮತ್ತು ರಾಹುಲ್ ಬ್ಯಾಟಿಂಗ್ ಆರಂಭಿಸಲಿ ಎಂದು ನಿರ್ಧರಿಸಿದ್ದೆ. ಆದರೆ, ಅನುಭವದ ಅನುಗುಣವಾಗಿ ಸ್ಯಾಮ್ಸನ್ ಬದಲು ನಾನೇ ಬ್ಯಾಟ್ ಮಾಡುವುದು ಉತ್ತಮ ಎಂದು ಕೆಎಲ್ ಮನವರಿಕೆ ಮಾಡಿಕೊಟ್ಟರು- ಕೊಹ್ಲಿ

First published: