ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಯಾವರೀತಿ ಬಲಿಷ್ಠವಾಗಿರಬೇಕು ಎಂಬ ಲೆಕ್ಕಾಚಾರ ಈಗಿನಿಂದಲೇ ಶುರುವಾಗಿದೆ.
2/ 14
ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ವಿವಿಎಸ್ ಲಕ್ಷ್ಮಣ್ ನಿನ್ನೆಯಷ್ಟೆ ತಮ್ಮ ಸಾಧ್ಯತಾ ತಂಡವನ್ನು ಪ್ರಕಟಿಸಿದ್ದರು. ಇವರ ತಂಡದಲ್ಲಿ ಎಂಎಸ್ ಧೋನಿ ಹಾಗೂ ಶಿಖರ್ ಧವನ್ಗೆ ಸ್ಥಾನವಿರಲಿಲ್ಲ.
3/ 14
ಟಿ-20 ವಿಶ್ವಕಪ್ಗೆ ಲಕ್ಷ್ಮಣ್ ಆಯ್ಕೆ ಮಾಡಿರುವ 15 ಸದಸ್ಯರ ಪಟ್ಟಿ ಇಲ್ಲಿದೆ…
ಇತ್ತೀಚೆಗಷ್ಟೆ ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯ ಮುಗಿದ ಬಳಿಕ ಟಿ-20 ವಿಶ್ವಕಪ್ ಕುರಿತು ವಿರಾಟ್ ಕೊಹ್ಲಿ ಕೂಡ ಮಾತನಾಡಿದ್ದರು.
12/ 14
ಕರ್ನಾಟಕದ ವೇಗಿಯೊಬ್ಬ ಕೊಹ್ಲಿ ಗಮನ ಸೆಳೆದಿದ್ದು, ಮುಂಬರುವ ವಿಶ್ವಕಪ್ನಲ್ಲಿ ತಂಡದ ಅಚ್ಚರಿಯ ಅಸ್ತ್ರವಾಗಬಲ್ಲರು ಎಂದು ಕೊಹ್ಲಿ ಹೇಳಿದ್ದರು.
13/ 14
ಕೊಹ್ಲಿ ಮೆಚ್ಚುಗೆ ಪಡೆದ ವೇಗಿ ಕರ್ನಾಟಕದ ಪ್ರಸಿದ್ಧ್ ಕೃಷ್ಣ. ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಇವರು ಆಡುತ್ತಿದ್ದಾರೆ.
14/ 14
ನಾವು ಬೌಲಿಂಗ್ನಲ್ಲಿ ಉತ್ತಮ ಕೌಶಲ್ಯವುಳ್ಳ ಬೌಲರ್ ಒಬ್ಬರನ್ನ ಆಯ್ಕೆ ಮಾಡಲಿದ್ದೇವೆ. ಆತನೇ ವಿಶ್ವಕಪ್ ತಂಡದ ಒಂದು ಅನಿರೀಕ್ಷಿತ ಆಯ್ಕೆಯಾಗಲಿದ್ದಾನೆ. ಉತ್ತಮ ಪೇಸ್ ಜೊತೆಗೆ ಬೌನ್ಸ್ ಮಾಡುವ ಪ್ರಸಿದ್ ಕೃಷ್ಣ ಅಂತಹವರಿಗೆ ತಂಡದಲ್ಲಿ ಅವಕಾಶ ನೀಡಲಾಗುವುದು ಎಂದು ಕೊಹ್ಲಿ ಹೇಳಿದ್ದಾರೆ.