IND vs NZ: 3ನೇ ಏಕದಿನಕ್ಕೆ ಮೌಂಟ್ ಮೌಂಗಾನುಯ್​ ತಲುಪಿದ ಭಾರತ; ಕೊಹ್ಲಿ ಪಡೆಯಿಂದ ಭರ್ಜರಿ ಅಭ್ಯಾಸ

ನ್ಯೂಜಿಲೆಂಡ್ ವಿರುದ್ಧದ ಅಂತಿಮ ಕದನಕ್ಕೆ ಭಾರತ ಸಜ್ಜಾಗುತ್ತಿದೆ. ನಾಳೆ ಮೌಂಟ್ ಮೌಂಗಾನುಯ್​ನ ಬೇ ಓವೆಲ್ ಕ್ರೀಡಾಂಗಣದಲ್ಲಿ ಮೂರನೇ ಏಕದಿನ ನಡೆಯಲಿದ್ದು, ಭಾರತ ಪ್ರತಿಷ್ಠೆಗಾದರೂ ಈ ಪಂದ್ಯ ಗೆಲ್ಲಬೇಕೆಂದು ಪಣತೊಟ್ಟಿದೆ. ( ಫೋಟೋ ಕೃಪೆ: BCCI, Twitter)

First published: