ನ್ಯೂಜಿಲೆಂಡ್ ವಿರುದ್ಧದ ಅಂತಿಮ ಕದನಕ್ಕೆ ಭಾರತ ಸಜ್ಜಾಗುತ್ತಿದೆ. ನಾಳೆ ಮೌಂಟ್ ಮೌಂಗಾನುಯ್ನ ಬೇ ಓವೆಲ್ ಕ್ರೀಡಾಂಗಣದಲ್ಲಿ ಮೂರನೇ ಏಕದಿನ ನಡೆಯಲಿದ್ದು, ಭಾರತ ಪ್ರತಿಷ್ಠೆಗಾದರೂ ಈ ಪಂದ್ಯ ಗೆಲ್ಲಬೇಕೆಂದು ಪಣತೊಟ್ಟಿದೆ.
2/ 15
ಈಗಾಗಲೇ ನ್ಯೂಜಿಲೆಂಡ್ ತಂಡ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಟೀಂ ಇಂಡಿಯಾ ಆಡಿದ ಎರಡೂ ಪಂದ್ಯದಲ್ಲಿ ಸೋಲು ಕಂಡಿದೆ.
3/ 15
ಅಂತಿಮ ಪಂದ್ಯವನ್ನಾದರೂ ಗೆಲ್ಲಬೇಕೆಂದಿರುವ ಭಾರತ ತಂಡದಲ್ಲಿ ಒಂದಿಷ್ಟು ಬದಲಾವಣೆ ಮಾಡಿ ಕಣಕ್ಕಿಳಿಯುವ ಅಂದಾಜಿದೆ.
4/ 15
ನಾಳೆಯ ಪಂದ್ಯಕ್ಕೆ ಭಾರತದ 11 ಆಟಗಾರರ ಸಂಭಾವ್ಯ ಪಟ್ಟಿ ನೋಡುವುದಾದರೆ...