ಸಚಿನ್ ಅವರು ಎದುರಾಳಿ ತಂಡಕ್ಕೆ ಎಷ್ಟು ಭೀತಿ ಉಂಟು ಮಾಡುತಿದ್ರು ಅಂದರೆ, ನಾವು ಭಾರತದ ವಿರುದ್ಧ ಆಡುವಾಗ ನಮ್ಮ ಟಾರ್ಗೆಟ್ ಅವರೇ ಆಗಿದ್ದರು. ನಾನು ಕಪ್ತಾನನಾಗಿದ್ದಾಗ ಅವರ ವಿಕೆಟ್ ಪಡೆಯುವುದು ಹೇಗೆ ಎಂದು ಚರ್ಚಿಸಲು ಅದೆಷ್ಟು ಮೀಟಿಂಗ್ ಕರೆದಿದ್ದೇನೆ ಎಂಬುದು ನೆನಪಿಲ್ಲ ಎಂದು ನಾಸಿರ್ ಹುಸೇನ್ ತಿಳಿಸಿದರು.