ಮೊದಲು ಆರ್​​ಸಿಬಿಯಲ್ಲಿ ಆಡಬೇಕು, ಬಳಿಕ ದ. ಆಫ್ರಿಕಾ ತಂಡ; ಎಬಿಡಿ ಉತ್ತರದಿಂದ ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

IPL 2020: ಸದ್ಯದ ನನ್ನ ಗಮನವೆಲ್ಲ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಕೇಂದ್ರಿಕೃತವಾಗಿದೆ. ಇದು ಮುಗಿದ ಬಳಿಕ ಭವಿಷ್ಯದ ಬಗ್ಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಆಡುವ ಕುರಿತು ಯೋಚಿಸುವುದಾಗಿ ಎಬಿಡಿ ಹೇಳಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

First published:

  • 110

    ಮೊದಲು ಆರ್​​ಸಿಬಿಯಲ್ಲಿ ಆಡಬೇಕು, ಬಳಿಕ ದ. ಆಫ್ರಿಕಾ ತಂಡ; ಎಬಿಡಿ ಉತ್ತರದಿಂದ ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

    ಐಸಿಸಿ ವಿಶ್ವಕಪ್ ಟಿ-20 ಟೂರ್ನಿ ವೇಳೆಗೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ನಿವೃತ್ತಿ ಹಿಂಪಡೆದು ಮತ್ತೆ ಬ್ಯಾಟ್ ಬೀಸಲಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿಬಂದಿದ್ದವು.

    MORE
    GALLERIES

  • 210

    ಮೊದಲು ಆರ್​​ಸಿಬಿಯಲ್ಲಿ ಆಡಬೇಕು, ಬಳಿಕ ದ. ಆಫ್ರಿಕಾ ತಂಡ; ಎಬಿಡಿ ಉತ್ತರದಿಂದ ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

    ಸದ್ಯ ಈ ವಿಚಾರವಾಗಿ ಸ್ವತಃ ಡಿವಿಲಿಯರ್ಸ್ ಅವರೇ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

    MORE
    GALLERIES

  • 310

    ಮೊದಲು ಆರ್​​ಸಿಬಿಯಲ್ಲಿ ಆಡಬೇಕು, ಬಳಿಕ ದ. ಆಫ್ರಿಕಾ ತಂಡ; ಎಬಿಡಿ ಉತ್ತರದಿಂದ ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

    ಸದ್ಯದ ನನ್ನ ಗಮನವೆಲ್ಲ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಕೇಂದ್ರಿಕೃತವಾಗಿದೆ. ಇದು ಮುಗಿದ ಬಳಿಕ ಭವಿಷ್ಯದ ಬಗ್ಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಆಡುವ ಕುರಿತು ಯೋಚಿಸುವುದಾಗಿ ಎಬಿಡಿ ಹೇಳಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ.

    MORE
    GALLERIES

  • 410

    ಮೊದಲು ಆರ್​​ಸಿಬಿಯಲ್ಲಿ ಆಡಬೇಕು, ಬಳಿಕ ದ. ಆಫ್ರಿಕಾ ತಂಡ; ಎಬಿಡಿ ಉತ್ತರದಿಂದ ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

    ಅಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಪೂರ್ಣ ಸಾಮರ್ಥ್ಯ ಅರಿತುಕೊಳ್ಳಲು ಮುಂದಾಗಿದ್ದೇನೆ. ಮೊದಲು ನಾನು ಐಪಿಎಲ್​ನಲ್ಲಿ ಆರ್​​ಸಿಬಿ ತಂಡದ ಪರ ಕಣಕ್ಕಿಳಿಯಬೇಕು ಎಂದು ಎಬಿಡಿ ಹೇಳಿದ್ದು, ಈ ಬಾರಿ ನಾನು ಇನ್ನಷ್ಟು ಉತ್ತಮ ಪ್ರದರ್ಶನ ನೀಡಬೇಕು ಎಂದಿದ್ದಾರೆ

    MORE
    GALLERIES

  • 510

    ಮೊದಲು ಆರ್​​ಸಿಬಿಯಲ್ಲಿ ಆಡಬೇಕು, ಬಳಿಕ ದ. ಆಫ್ರಿಕಾ ತಂಡ; ಎಬಿಡಿ ಉತ್ತರದಿಂದ ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

    ಈ ಮೂಲಕ ಹೇಗಾದರೂ ಮಾಡಿ ಈ ಬಾರಿ ಆರ್​ಸಿಬಿ ಅಭಿಮಾನಿಗಳ ಆಸೆ ಈಡೇರಿಸಲೇಬೇಕು ಎಂದು ಎಬಿಡಿ ಪಣತೊಟ್ಟಂತಿದೆ.

    MORE
    GALLERIES

  • 610

    ಮೊದಲು ಆರ್​​ಸಿಬಿಯಲ್ಲಿ ಆಡಬೇಕು, ಬಳಿಕ ದ. ಆಫ್ರಿಕಾ ತಂಡ; ಎಬಿಡಿ ಉತ್ತರದಿಂದ ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

    ಮಾರಕ ಕೊರೋನಾ ವೈರಸ್ ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿದ್ದು ಮಾರ್ಚ್ 29 ರಂದು ಆರಂಭವಾಗಬೇಕಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ.

    MORE
    GALLERIES

  • 710

    ಮೊದಲು ಆರ್​​ಸಿಬಿಯಲ್ಲಿ ಆಡಬೇಕು, ಬಳಿಕ ದ. ಆಫ್ರಿಕಾ ತಂಡ; ಎಬಿಡಿ ಉತ್ತರದಿಂದ ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

    ಆದರೆ, ಸದ್ಯದ ಮಾಹಿತಿ ಪ್ರಕಾರ ಐಪಿಎಲ್ 2020 ಏಪ್ರಿಲ್ 15ಕ್ಕೂ ಆರಂಭವಾಗುವುದಿಲ್ಲ ಎಂದು ಹೇಳಲಾಗಿದೆ.

    MORE
    GALLERIES

  • 810

    ಮೊದಲು ಆರ್​​ಸಿಬಿಯಲ್ಲಿ ಆಡಬೇಕು, ಬಳಿಕ ದ. ಆಫ್ರಿಕಾ ತಂಡ; ಎಬಿಡಿ ಉತ್ತರದಿಂದ ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

    ಕೊರೋನಾ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರೆಸುತ್ತಲೇ ಇದೆ. ಸಾವಿನ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ಐಪಿಎಲ್ ಅನ್ನು ರದ್ದು ಮಾಡುವ ಬದಲು ಇನ್ನೊಂದಿಷ್ಟು ದಿನ ಮುಂದಕ್ಕೆ ಹಾಕಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

    MORE
    GALLERIES

  • 910

    ಮೊದಲು ಆರ್​​ಸಿಬಿಯಲ್ಲಿ ಆಡಬೇಕು, ಬಳಿಕ ದ. ಆಫ್ರಿಕಾ ತಂಡ; ಎಬಿಡಿ ಉತ್ತರದಿಂದ ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

    ಸದ್ಯದ ಮಾಹಿತಿ ಪ್ರಕಾರ ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಸುವ ಕುರಿತಂತೆಯೂ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಯೋಚಿಸುತ್ತಿದೆ.

    MORE
    GALLERIES

  • 1010

    ಮೊದಲು ಆರ್​​ಸಿಬಿಯಲ್ಲಿ ಆಡಬೇಕು, ಬಳಿಕ ದ. ಆಫ್ರಿಕಾ ತಂಡ; ಎಬಿಡಿ ಉತ್ತರದಿಂದ ಬೆಂಗಳೂರು ಫ್ಯಾನ್ಸ್ ಫುಲ್ ಖುಷ್

    ಜುಲೈ- ಸಪ್ಟೆಂಬರ್ ಅಧಿಯಲ್ಲಿ ಕಡಿಮೆ ಇತರೆ ಟೂರ್ನಮೆಂಟ್ ಇರುವ ಕಾರಣ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಚಿಂತಿಸುತ್ತಿದೆ ಎನ್ನಲಾಗಿದೆ. ಆದರೆ ಫ್ರಾಂಚೈಸಿಗಳು, ಆಟಗಾರರು ಇದಕ್ಕೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

    MORE
    GALLERIES