ಪಟೇಲ್ ಮತ್ತು ಗೇಲ್ ಅವರಲ್ಲದೆ, ವೆಸ್ಟ್ ಇಂಡೀಸ್ನ ಡೇರೆನ್ ಸಾಮಿ, ಡ್ಯಾರೆನ್ ಬ್ರಾವೋ, ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಇಂಗ್ಲೆಂಡ್ನ ರವಿ ಬೋಪಾರ, ನ್ಯೂಜಿಲೆಂಡ್ನ ಕಾಲಿನ್ ಮುನ್ರೊ ಮತ್ತು ದಕ್ಷಿಣ ಆಫ್ರಿಕಾದ ವೆರ್ನಾನ್ ಫಿಲಾಂಡರ್ ಮುಂತಾದ ಆಟಗಾರರು ಹರಾಜಿನಲ್ಲಿ ಭಾಗವಹಿಸಲಿದ್ದಾರೆ.