ಚಾಂಪಿಯನ್ನರಿಗೆ ಮುಂಬೈನಲ್ಲಿ ಅದ್ಧೂರಿ ಸ್ವಾಗತ: ಇಲ್ಲಿವೆ ಚಿತ್ರಪಟಗಳು

2019ರ ಐಪಿಲ್ 12ನೇ ಆವೃತ್ತಿಯ ಪಂದ್ಯದಲ್ಲಿ ಮುಂಬೈ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಚೆನ್ನೈ ವಿರುದ್ಧ ಪಂದ್ಯದಲ್ಲಿ ರೋಚಕ ಜಯಸಾಧಿಸುವ ಮೂಲಕ ದಾಖಲೆ ಬರೆದಿದ್ದಾರೆ. 4ನೇ ಬಾರಿ ಐಪಿಲ್ ಟ್ರೋಫಿ ಗೆದ್ದುಕೊಂಡ ಮುಂಬೈ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ ದೊರೆತಿಗೆ. ಈ ಕುರಿತ ಫೋಟೋ ಇಲ್ಲಿದೆ

  • News18
  • |
First published: