IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

 • News18
 • |
First published:

 • 116

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಮುಂಬೈ ತಂಡದ ನಾಯಕ ರೋಹಿತ್​ ಶರ್ಮಾ ಮತ್ತು ಚೆನ್ನೈ ತಂಡದ ನಾಯಕ ಧೋನಿ ಫೋಟೋಗೆ ಪೋಸು ನೀಡುತ್ತಿರುವುದು

  MORE
  GALLERIES

 • 216

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಟಾಸ್​ ಗೆದ್ದ ಮುಂಬೈ ತಂಡ  ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿತು

  MORE
  GALLERIES

 • 316

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಧೋನಿ ನಾಯಕತ್ವದ ಚೆನ್ನೈ ತಂಡ ಮೈದಾನಕ್ಕೆ ಬರುತ್ತಿರುವ ದೃಶ್ಯ

  MORE
  GALLERIES

 • 416

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಮುಂಬೈ ತಂಡದ ಬ್ಯಾಟ್ಸ್​​ಮನ್​ ಇಶಾನ್ ಕಿಶಾನ್​ರ ವಿಕೆಟ್​ ಕಿತ್ತುಕೊಂಡ ಇಮ್ರಾನ್​ ತಾಹಿರ್​ ಅವರನ್ನು ಹರ್ಭಜನ್​ ಸಿಂಗ್​ ಮತ್ತು ವಾಟ್ಸನ್​ ಅಭಿನಂದಿಸುತ್ತಿರುವುದು​

  MORE
  GALLERIES

 • 516

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಮುಂಬೈ ತಂಡದ ಬ್ಯಾಟ್ಸ್​ಮನ್​ ಪೊಲಾರ್ಡ್​ರ ಕ್ಯಾಚ್​ ಡ್ರಾಪ್​ ಆದ ಸಂದರ್ಭದಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ಜಡೇಜಾ

  MORE
  GALLERIES

 • 616

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಚೆಂಡನ್ನು ಸಿಕ್ಸ್​ ಅಟ್ಟುತ್ತಿರುವ ಮುಂಬೈ ತಂಡದ ಬ್ಯಾಟ್ಸ್​ಮನ್​ ಪೊಲಾರ್ಡ್​

  MORE
  GALLERIES

 • 716

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಮುಂಬೈ ತಂಡದ ಬ್ಯಾಟ್ಸ್​ಮನ್​ ಮಿಚೆಲ್​ ರನ್ನು ರನೌಟ್​ ಮಾಡುತ್ತಿರುವ ಚೆನ್ನೈ ತಂಡದ ಬೌಲರ್​ ಡ್ವೇನ್​ ಬ್ರಾವೊ

  MORE
  GALLERIES

 • 816

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಚೆಂಡನ್ನು ಸಿಕ್ಸ್​ಗೆ ಬಾರಿಸಿದ ಚೆನ್ನೈ ತಂಡದ ಬ್ಯಾಟ್ಸ್​ಮನ್​ ವಾಟ್ಸನ್​

  MORE
  GALLERIES

 • 916

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಚೆನ್ನೈ ತಂಡದ ಬ್ಯಾಟ್ಸ್​ಮನ್​ ಡುಪ್ಲೆಸಿಸ್​ರನ್ನು ರನೌಟ್​ ಮಾಡುತ್ತಿರುವ ಮುಂಬೈ ತಂಡದ ವಿಕೆಟ್​ ಕೀಪರ್​ ಕ್ವಿಂಟನ್​ ಡಿಕಾಕ್​

  MORE
  GALLERIES

 • 1016

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಸುರೇಶ್​ ರೈನಾರ ವಿಕಟ್​ ಕಿತ್ತು ಸಂಭ್ರಮಿಸುತ್ತಿರುವ ಮುಂಬೈ ತಂಡದ ಬೌಲರ್​ ರಾಹುಲ್​ ಚಾಹರ್​

  MORE
  GALLERIES

 • 1116

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಚೆನ್ನೈ ತಂಡದ ಬ್ಯಾಟ್ಸ್​ಮನ್​ ಅಂಬಟ್ಟಿ ರಾಯುಡು ಅವರ ವಿಕೆಟ್​ ಕಿತ್ತು ಸಂಭ್ರಮಿಸುತ್ತಿರುವ ಜಸ್ಪ್ರಿತ್​ ಬೂಮ್ರಾ

  MORE
  GALLERIES

 • 1216

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಮುಂಬೈ ತಂಡದ ಕೋ-ಓನರ್​ ಆಕಾಶ್​ ಅಂಬಾನಿ ಮತ್ತು ನೀತಾ ಅಂಬಾನಿ ರೋಚಕ ಪಂದ್ಯ ವೀಕ್ಷಿಸುತ್ತಿರುವುದು

  MORE
  GALLERIES

 • 1316

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ ರನೌಟ್​ ಆದ ದೃಶ್ಯ

  MORE
  GALLERIES

 • 1416

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಚೆನ್ನೈ ತಂಡ ಬ್ಯಾಟ್ಸ್​ಮನ್​​ ವಾಟ್ಸನ್​ರ ಕ್ಯಾಚ್​ ಡ್ರಾಪ್​ ಮಾಡಿದ ಮುಂಬೈ ಆಟಗಾರ ರಾಹುಲ್​ ಚಾಹರ್​

  MORE
  GALLERIES

 • 1516

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಚೆನ್ನೈ ತಂಡದ ಸ್ಫೋಟಕ ಬ್ಯಾಟ್ಸ್​ಮನ್​ ವಾಟ್ಸನ್ ರನೌಟ್​ ಆದ ದೃಶ್ಯ​

  MORE
  GALLERIES

 • 1616

  IPL FINAL 2019: ಮುಂಬೈ- ಚೆನ್ನೈ ಫೈನಲ್​ ಪಂದ್ಯದ ಕೆಲ ರೋಚಕ ಕ್ಷಣಗಳು ಇಲ್ಲಿವೆ

  ಚೆನ್ನೈ ವಿರುದ್ಧ 1 ರನ್​ಗಳ ಜಯ ಸಾಧಿಸಿ 2019ರ ಐಪಿಎಲ್​ ಟ್ರೋಫಿ ಗೆದ್ದುಕೊಂಡ ಮುಂಬೈ ತಂಡ

  MORE
  GALLERIES