ಮುಖೇಶ್ ಅಂಬಾನಿಯಿಂದ 'ಮುಂಬೈ ಇಂಡಿಯನ್ಸ್​' ತಂಡಕ್ಕೆ ದೀಪಾವಳಿ ಭರ್ಜರಿ ಪಾರ್ಟಿ

ಉದ್ಯಮಿ ಮತ್ತು ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ಪತ್ನಿ ನೀತಾ ಅಂಬಾನಿ ಇಂಡಿಯನ್ ಪ್ರೀಮಿಯರ್ ಲೀಗ್​ನ ತಮ್ಮ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ತಂಡದ ಎಲ್ಲ ಆಟಗಾರರಿಗೆ ದೀಪಾವಳಿ ಪಾರ್ಟಿ ಆಯೋಜನೆ ಮಾಡಿದ್ದರು. ಜಿಯೋ ವರ್ಡ್ಡ್ ಸೆಂಟರ್​ನಲ್ಲಿ ನಡೆದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹೆಚ್ಚಿನ ಸದಸ್ಯರು ಹಾಜರಿದ್ದರು.

First published: