Gautam Gambhir: ಧೋನಿ ನಾಯಕ ಆಗಿರದಿದ್ದರೆ ಮತ್ತಷ್ಟು ದಾಖಲೆಗಳನ್ನು ಬರೆಯುತ್ತಿದ್ದರು..!

ಧೋನಿ ಆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮುಂದುವರೆಸಿ ಏಕದಿನ ಕ್ರಿಕೆಟ್ ನಲ್ಲಿ 10773 ರನ್ ಪೇರಿಸಿದ್ದಾರೆ. ಒಂದು ವೇಳೆ ಅವರು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ರೆ ಮತ್ತಷ್ಟು ದಾಖಲೆ ಬರೆಯುತ್ತಿದ್ದರು.

First published: