ಟೀಮ್ ಇಂಡಿಯಾ ಪರ ಧೋನಿ ಆಟ ಮುಗಿದಿದೆ: ಸಹ ಆಟಗಾರನಿಂದ ಅಚ್ಚರಿಯ ಹೇಳಿಕೆ..!

MS Dhoni: ಭಾರತಕ್ಕೆ ಚೊಚ್ಚಲ ಬಾರಿ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಚುಟುಕು ಕ್ರಿಕೆಟ್​ನೊಂದಿಗೆ ವಿದಾಯ ಹೇಳಲು ಸಿದ್ಧತೆ ನಡೆಸಿದ್ದಾರೆ. ಆದರೆ ಇದೀಗ ಈ ಬಾರಿ ಐಪಿಎಲ್ ನಡೆಯಲಿದೆಯಾ ಎಂಬ ಪ್ರಶ್ನೆಗೆ ಇನ್ನೂ ಕೂಡ ಯಾವುದೇ ಅಧಿಕೃತ ಸ್ಪಷ್ಟನೆ ದೊರೆತಿಲ್ಲ.

First published: