ಟಿ20 ಕ್ರಿಕೆಟ್ನ ನಂಬರ್ 1 ಬ್ಯಾಟ್ಸ್ಮನ್ ಪ್ರಕಟಿಸಿದ ಇಂಡೋ-ಪಾಕ್ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ?
ಟಿ20 ಕ್ರಿಕೆಟ್ನಲ್ಲಿ ನಾನೇ ರಾಜ ಎನ್ನುವಂತೆ ಪಾಕಿಸ್ತಾನದ ಬಾಬರ್ ಅಜಂ ಬ್ಯಾಟ್ ಬೀಸುತ್ತಿದ್ದು, ಒಟ್ಟಾರೆ ಕ್ರಿಕೆಟ್ನಲ್ಲಿ ಕೊಹ್ಲಿ, ಸ್ಮಿತ್, ಬಾಬರ್ ರನ್ ಸರ್ದಾರರಾಗಿ ಮೆರೆಯಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಶ್ವ ಕ್ರಿಕೆಟ್ನಲ್ಲಿ ಬ್ಯಾಟಿಂಗ್ ಮೂಲಕವೇ ಸಂಚಲನ ಸೃಷ್ಟಿಸುತ್ತಿರುವ ಕೆಲ ಆಟಗಾರರಿದ್ದಾರೆ. ಈ ವಿಚಾರದಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ಟೀಂ ಇಂಡಿಯಾ ನಾಯಕನಿಗೆ ಟಕ್ಕರ್ ಕೊಡುವಂತಹ ಫರ್ಫಾಮೆನ್ಸ್ನ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಹಾಗೂ ಪಾಕ್ ತಂಡದ ಯುವ ಬ್ಯಾಟ್ಸ್ಮನ್ ಬಾಬರ್ ಅಜಂ ನೀಡುತ್ತಿದ್ದಾರೆ.
2/ 15
ಟಿ20 ಕ್ರಿಕೆಟ್ನಲ್ಲಿ ನಾನೇ ರಾಜ ಎನ್ನುವಂತೆ ಪಾಕಿಸ್ತಾನದ ಬಾಬರ್ ಆಜಂ ಬ್ಯಾಟ್ ಬೀಸುತ್ತಿದ್ದು, ಒಟ್ಟಾರೆ ಕ್ರಿಕೆಟ್ನಲ್ಲಿ ಕೊಹ್ಲಿ, ಸ್ಮಿತ್, ಬಾಬರ್ ರನ್ ಸರ್ದಾರರಾಗಿ ಮೆರೆಯಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
3/ 15
ಪ್ರಸ್ತುತ ಟಿ20 ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಬಾಬರ್, ಐಸಿಸಿ ಟೆಸ್ಟ್ ಬ್ಯಾಟ್ಸ್ಮನ್ ಶ್ರೇಯಾಂಕದಲ್ಲಿ 5 ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್ನಲ್ಲಿ 3ನೇ ಸ್ಥಾನದಲ್ಲಿದ್ದಾರೆ.
4/ 15
ಸದ್ಯ ಲಾಕ್ಡೌನ್ ಹಿನ್ನೆಲೆಯಲ್ಲಿ ಕ್ರಿಕೆಟ್ ಅಂಗಳದಿಂದ ದೂರ ಉಳಿದಿರುವ ಬಾಬರ್, ಲೈವ್ ಚಾಟ್ ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ಭಾರತ-ಪಾಕಿಸ್ತಾನ್ ಮಿಶ್ರ T20 ತಂಡವನ್ನು ಪ್ರಕಟಿಸಿದ್ದಾರೆ. ಈ ಇಂಡೋ-ಪಾಕ್ ತಂಡದಲ್ಲಿ ಟೀಮ್ ಇಂಡಿಯಾದ ಆಟಗಾರರಿಗೆ ಮಣೆ ಹಾಕಲಾಗಿದೆ. ಬಾಬರ್ ಇಂಡಿಯಾ-ಪಾಕಿಸ್ತಾನ್ ಟಿ20 ತಂಡ ಹೀಗಿದೆ: