MS Dhoni: ಧೋನಿ ನನ್ನನ್ನು ಬೆಂಬಲಿಸಲು ಇದೇ ಕಾರಣ: ಯುವಿಗೆ ರೈನಾ ತಿರುಗೇಟು..!

Dhoni-Raina: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಪ್ರತಿ ಪಂದ್ಯದಲ್ಲೂ ವಿಭಿನ್ನ ಸವಾಲುಗಳಿರುತ್ತವೆ. ಮಧ್ಯಮ ಕ್ರಮದಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಕೆಲವೊಮ್ಮೆ 10 ರಿಂದ 15 ಓವರ್ ಮತ್ತು ಕೆಲವೊಮ್ಮೆ 30 ಓವರ್ ಬ್ಯಾಟಿಂಗ್ ಮಾಡಬೇಕಾಗುತ್ತದೆ.

First published: