ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ

First published:

 • 110

  ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ

  ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಹೊರಗುಳಿದಿರುವ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಭವಿಷ್ಯದ ಊಹಾಪೋಹಗಳು ಹರಿದಾಡುತ್ತಿದೆ.

  MORE
  GALLERIES

 • 210

  ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ

  ವಿದಾಯದ ಊಹಾಪೋಹಗಳ ಬೆನ್ನಲ್ಲೇ ಧೋನಿ ಜಾರ್ಖಂಡ್ ರಣಜಿ ತಂಡದೊಂದಿಗೆ ಗುರುವಾರ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ್ದಾರೆ.

  MORE
  GALLERIES

 • 310

  ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ

  ಒಂದೆಡೆ ಧೋನಿ ಕ್ರಿಕೆಟ್ ಕೆರಿಯರ್ ಮುಕ್ತಾಯದ ಸುದ್ದಿಗಳು ಮುನ್ನೆಲೆಗೆ ಬರುತ್ತಿದ್ದಂತೆ 38 ವರ್ಷದ ಧೋನಿ ರಾಂಚಿಯಲ್ಲಿ ಅಭ್ಯಾಸ ಆರಂಭಿಸಿ ಗಮನ ಸೆಳೆದರು.

  MORE
  GALLERIES

 • 410

  ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ

  ಪ್ರಸ್ತುತ ಆಸ್ಟ್ರೇಲಿಯಾ ಸರಣಿಯಿಂದ ಹಾಗೂ ಮುಂಬರುವ ನ್ಯೂಜಿಲೆಂಡ್ ಸರಣಿಯಿಂದ ಧೋನಿಯನ್ನು ಕೈ ಬಿಡಲಾಗಿದ್ದು, ಹೀಗಾಗಿ ದಿಢೀರಣೆ ಅಭ್ಯಾಸದಲ್ಲಿ ಕಾಣಿಸಿಕೊಳ್ಳುವ ಮೂಲಕ ಕ್ರಿಕೆಟ್​ಗೆ ಮರಳುವ ಸೂಚನೆ ನೀಡಿದ್ದಾರೆ.

  MORE
  GALLERIES

 • 510

  ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ

  ಧೋನಿ ನಮ್ಮೊಂದಿಗೆ ಅಭ್ಯಾಸ ಮಾಡಲು ಬರುತ್ತಿದ್ದಾರೆಂದು ಎಂಬುದು ತಿಳಿದಿರಲಿಲ್ಲ. ಇದನ್ನು ನೋಡಿ ಖುಷಿಯಷ್ಟೇ ಅಲ್ಲದೆ ಆಶ್ಚರ್ಯಕರವಾಗಿತ್ತು. ಅವರು ಸ್ವಲ್ಪ ಸಮಯ ಬ್ಯಾಟಿಂಗ್ ಮಾಡಿದರು ಎಂದು ಜಾರ್ಖಂಡ್ ತಂಡದ ಆಟಗಾರರು ತಿಳಿಸಿದ್ದಾರೆ.

  MORE
  GALLERIES

 • 610

  ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ

  ಇನ್ನು ಜಾರ್ಖಂಡ್ ತನ್ನ ಮುಂದಿನ ರಂಜಿ ಪಂದ್ಯವನ್ನು ಭಾನುವಾರದಿಂದ ರಾಂಚಿಯಲ್ಲಿ ಉತ್ತರಾಖಂಡ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಧೋನಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ.

  MORE
  GALLERIES

 • 710

  ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ

  ಜುಲೈ 9 ರಂದು ನಡೆದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಬಳಿಕ ಧೋನಿ ಯಾವುದೇ ಸ್ಪರ್ಧಾತ್ಮಕ ಪಂದ್ಯವನ್ನು ಆಡಿಲ್ಲ.

  MORE
  GALLERIES

 • 810

  ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ

  ಹೀಗಾಗಿ ಧೋನಿ ಶೀಘ್ರದಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿತ್ತು. ಕಳೆದ ವರ್ಷ ಎ ಗ್ರೇಡ್ ಗುತ್ತಿಗೆ ಪಡೆದಿದ್ದ ಧೋನಿಯನ್ನು ಈ ಬಾರಿ ಯಾವುದೇ ಪಟ್ಟಿಯಲ್ಲಿ ಪರಿಗಣಿಸಲಾಗಿಲ್ಲ.

  MORE
  GALLERIES

 • 910

  ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ

  ಈ ಹಿನ್ನೆಲೆಯಲ್ಲಿ ಬಿಸಿಸಿಐನ ನಿರ್ಧಾರ ಧೋನಿಯ ಯುಗಾಂತ್ಯದ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದರ ನಡುವೆ ಟೀಂ ಇಂಡಿಯಾ ಕೋಚ್ ಕೂಡ ಮಾತನಾಡಿದ್ದಾರೆ.

  MORE
  GALLERIES

 • 1010

  ವಿದಾಯದ ಸುದ್ದಿ ಬೆನ್ನಲ್ಲೇ ಅಭ್ಯಾಸ ಆರಂಭಿಸಿ ಅಚ್ಚರಿ ಮೂಡಿಸಿದ ಧೋನಿ

  ಧೋನಿ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಅವರನ್ನು ಟೀಂ ಇಂಡಿಯಾ ಆಯ್ಕೆಗೆ ಪರಿಗಣಿಸದಂತೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಟಿ20 ವಿಶ್ವಕಪ್​ ತಂಡದಲ್ಲಿ ಕಾಣಿಸಿಕೊಳ್ಳಬಹುದು ಎಂದು ರವಿಶಾಸ್ತ್ರಿ ಹೇಳಿದ್ದಾರೆ.

  MORE
  GALLERIES