2019 ಏಕದಿನ ವಿಶ್ವಕಪ್ ಕ್ರಿಕೆಟಿನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ನಲ್ಲಿ ಸೋಲುಂಡಿತ್ತು. ನ್ಯೂಜಿಲೆಂಡ್ ವಿರುದ್ಧದ ಸೆಮೀಸ್ನಲ್ಲಿ ಎಂಎಸ್ ಧೋನಿ ರನೌಟ್ ಇಡೀ ಪಂದ್ಯದ ಗತಿಯನ್ನೇ ಬದಲಾಯಿಸಿತು.
2/ 11
ಧೋನಿಯವರ ರನೌಟ್ ತಂಡವನ್ನು ಜಯದಿಂದ ದೂರ ಮಾಡಿತ್ತು. ಆದರೆ, ಧೋನಿಗೆ ಇನ್ನೂ ಆ ಪಂದ್ಯದ ಸೋಲಿನ ಪಶ್ಛಾತ್ಥಾಪ ಕಾಡುತ್ತಿದೆ.
3/ 11
ಇಂತಹದೊಂದು ಪ್ರಶ್ನೆ ಹುಟ್ಟಲು ಕಾರಣ ಇತ್ತೀಚೆಗಷ್ಟೆ ಧೋನಿ ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನ.
4/ 11
ಪಂದ್ಯದ ಸೋಲಿನ ಬಳಿಕ ಹಲವು ಬಾರಿ ನಾನು ಏಕೆ ಡೈವ್ ಮಾಡಲಿಲ್ಲ ಎಂದು ಪ್ರಶ್ನೆ ಮಾಡುಕೊಂಡಿದ್ದೇನೆ ಎಂದು ಧೋನಿ ಹೇಳಿಕೊಂಡಿದ್ದಾರೆ.
5/ 11
ಕೇವಲ 2 ಇಂಚಿನ ಅಂತರದಲ್ಲಿ ರನೌಟ್ ಆಯಿತು. ನಾನು ಡೈವ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಧೋನಿ ಹೇಳಿದ್ದಾರೆ.
6/ 11
ಮೊದಲ ಪಂದ್ಯದಲ್ಲೂ ನಾನು ಇದೇ ರೀತಿ ರನೌಟ್ ಆಗಿದ್ದೆ. ಡೈವ್ ಮಾಡದಿರುವ ಬಗ್ಗೆ ಆಗಾಗ್ಗೆ ನನ್ನನ್ನು ನಾನೇ ಪ್ರಶ್ನೆ ಮಾಡುತ್ತೇನೆ. ನಾನು ಆ ಕ್ಷಣದಲ್ಲಿ ಡೈವ್ ಮಾಡಬೇಕಿತ್ತು ಎಂದು ಅನೇಕ ಬಾರಿ ಗ್ರಹಿಸುತ್ತಿರುತ್ತೇನೆ- ಧೋನಿ.
7/ 11
ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಸೆಮಿಫೈನಲ್ ಮಾತ್ರ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ 241 ರನ್ ಗುರಿ ತಲುಪಲು ವಿಫಲವಾಗಿತ್ತು.
8/ 11
ತಂಡದ ಆರಂಭಿಕ ಬ್ಯಾಟ್ಸ್ಮನ್ಗಳು ವಿಫಲರಾದ ಬಳಿಕ ಜಡೇಜಾ ಹಾಗೂ ಧೋನಿ ತಂಡಕ್ಕೆ ಆಸೆಯಾಗಿದ್ದರು. ಆದರೆ, ಧೋನಿ ರನೌಟ್ ಆಗಿದ್ದು ಪಂದ್ಯ ಸೋಲಲು ಪ್ರಮುಖ ಕಾರಣವಾಯಿತು ಎಂಬ ಮಾತುಗಳು ಬಳಿಕ ಕೇಳಿಬಂದಿದ್ದವು.
9/ 11
ಧೋನಿ ಎರಡು ರನ್ಗಳ ಓಟಕ್ಕೆ ಮುಂದಾಗಿದ್ದರು. ಆದರೆ ಬೌಂಡರಿ ಲೈನ್ನಿಂದ ಓಡಿ ಬಂದ ಮಾರ್ಟಿನ್ ಗಪ್ಟಿಲ್ ಎಲ್ಲರ ಲೆಕ್ಕಾಚಾರವನ್ನು ತಲೆ ಕೆಳಗಾಗಿಸಿದ್ದರು.
10/ 11
ಗಪ್ಟಿಲ್ ಎಸೆದ ಚೆಂಡು ನೇರವಾಗಿ ವಿಕೆಟ್ಗೆ ಬಡಿಯಿತು. ಧೋನಿ ರನೌಟ್ಗೆ ಬಲಿಯಾದರು. ಈ ಒಂದು ರನೌಟ್ನೊಂದಿಗೆ ಕೋಟ್ಯಾಂತರ ಭಾರತೀಯ ಅಭಿಮಾನಿಗಳ ವಿಶ್ವಕಪ್ ಕನಸು ಕಮರಿ ಹೋಯಿತು.
11/ 11
ಈ ರನೌಟ್ ಆದ ಬಳಿಕ ಧೋನಿ ಕ್ರಿಕೆಟ್ನಿಂದ ದೂರವಿದ್ದಾರೆ. ಇವರು ಯಾವಾಗ ಮೈದಾನಕ್ಕಿಳಿಯುತ್ತಾರೆ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
First published:
111
MS Dhoni: 'ಅಂದು ನಾನೇಕೆ ಡೈವ್ ಮಾಡಲಿಲ್ಲ ಎಂದು ಈಗಲೂ ಕಾಡುತ್ತಿದೆ'; ಮೌನ ಮುರಿದ ಧೋನಿ!