ಧೋನಿ-ಪಾಂಟಿಂಗ್ ಇಬ್ಬರಲ್ಲಿ ಅತ್ಯುತ್ತಮ ನಾಯಕ ಯಾರು? ಅಫ್ರಿದಿ ಆರಿಸಿದ್ದು ಯಾರನ್ನು?

First published:

 • 19

  ಧೋನಿ-ಪಾಂಟಿಂಗ್ ಇಬ್ಬರಲ್ಲಿ ಅತ್ಯುತ್ತಮ ನಾಯಕ ಯಾರು? ಅಫ್ರಿದಿ ಆರಿಸಿದ್ದು ಯಾರನ್ನು?

  ಕ್ರಿಕೆಟ್ ಹೊರತಾಗಿ ಒಂದಲ್ಲ ಒಂದು ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಪಾಕ್ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ, ಇದೀಗ ವಿಶ್ವ ಕ್ರಿಕೆಟ್​ನ ಅತ್ಯಂತ ಯಶಸ್ವಿ ನಾಯಕ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ.

  MORE
  GALLERIES

 • 29

  ಧೋನಿ-ಪಾಂಟಿಂಗ್ ಇಬ್ಬರಲ್ಲಿ ಅತ್ಯುತ್ತಮ ನಾಯಕ ಯಾರು? ಅಫ್ರಿದಿ ಆರಿಸಿದ್ದು ಯಾರನ್ನು?

  ಸಂದರ್ಶನವೊಂದರಲ್ಲಿ ಪಾಕ್ ಸ್ಪೋಟಕ ಬ್ಯಾಟ್ಸ್​ಮನ್​ಗೆ ಎಂಎಸ್ ಧೋನಿ ಹಾಗೂ ರಿಕಿ ಪಾಂಟಿಂಗ್​ ಇವರಿಬ್ಬರಲ್ಲಿ ಯಾರು ಅತ್ಯುತ್ತಮ ನಾಯಕ ಎಂಬ ಪ್ರಶ್ನೆ ಎದುರಾಗಿತ್ತು.

  MORE
  GALLERIES

 • 39

  ಧೋನಿ-ಪಾಂಟಿಂಗ್ ಇಬ್ಬರಲ್ಲಿ ಅತ್ಯುತ್ತಮ ನಾಯಕ ಯಾರು? ಅಫ್ರಿದಿ ಆರಿಸಿದ್ದು ಯಾರನ್ನು?

  ಈ ಪ್ರಶ್ನೆಗೆ ಉತ್ತರಿಸಿದ ಅಫ್ರಿದಿ, ನನ್ನ ಪ್ರಕಾರ ಮಹೇಂದ್ರ ಸಿಂಗ್ ಧೋನಿ ಅತ್ಯುತ್ತಮ ನಾಯಕ. ಏಕೆಂದರೆ ಧೋನಿ ನಾಯಕತ್ವದಲ್ಲಿ ಹಲವು ಯುವ ಪ್ರತಿಭೆಗಳನ್ನು ಬೆಳೆಸಿದ್ದರು. ಹೀಗಾಗಿ ನಾನು ಪಾಂಟಿಂಗಿಂತಲೂ ಧೋನಿ ಶ್ರೇಷ್ಠ ಎನ್ನುವೆ ಎಂದರು.

  MORE
  GALLERIES

 • 49

  ಧೋನಿ-ಪಾಂಟಿಂಗ್ ಇಬ್ಬರಲ್ಲಿ ಅತ್ಯುತ್ತಮ ನಾಯಕ ಯಾರು? ಅಫ್ರಿದಿ ಆರಿಸಿದ್ದು ಯಾರನ್ನು?

  ಈ ಸಂದರ್ಶನದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಏಕೆಂದರೆ ಸದಾ ಗೌತಮ್ ಗಂಭೀರ್ ಕಾಲೆಳೆಯುವ ಅಫ್ರಿದಿ ಈ ಒಂದು ವಿಷಯದಲ್ಲಿ ಸರಿಯಾದ ಉತ್ತರ ನೀಡಿದ್ದಾರೆ ಎಂದು ನೆಟ್ಟಿಗರು ಕಿಚಾಯಿಸುತ್ತಿದ್ದಾರೆ.

  MORE
  GALLERIES

 • 59

  ಧೋನಿ-ಪಾಂಟಿಂಗ್ ಇಬ್ಬರಲ್ಲಿ ಅತ್ಯುತ್ತಮ ನಾಯಕ ಯಾರು? ಅಫ್ರಿದಿ ಆರಿಸಿದ್ದು ಯಾರನ್ನು?

  ಇನ್ನು ಎಂಎಸ್ ಧೋನಿ ಹಾಗೂ ಪಾಟಿಂಗ್​ ನಾಯಕತ್ವದ ಅಂಕಿ ಅಂಶಗಳನ್ನು ನೋಡುವುದಾದ್ರೆ, ಟೀಮ್ ಇಂಡಿಯಾ 2007ರ ಟಿ20 ವಿಶ್ವಕಪ್, 2011ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2013ರ ಚಾಂಪಿಯನ್ ಟ್ರೋಫಿ ಗೆದ್ದುಕೊಂಡಿತ್ತು.

  MORE
  GALLERIES

 • 69

 • 79

  ಅದೇ ರೀತಿ ಟೆಸ್ಟ್, ಏಕದಿನ ಹಾಗೂ ಟಿ20 ಮೂರು ಮಾದರಿಯಲ್ಲೂ ತಂಡವನ್ನು ಒಟ್ಟು 332 ಪಂದ್ಯಗಳಲ್ಲಿ ಮುನ್ನಡೆಸಿರುವ ಧೋನಿ, 178 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು. ಹಾಗೆಯೇ 120 ಪಂದ್ಯಗಳನ್ನು ತಂಡ ಸೋತರೆ, 6 ಪಂದ್ಯ ಟೈ ಮತ್ತು 15 ಪಂದ್ಯಗಳು ಡ್ರಾ ಆಗಿತ್ತು.

  MORE
  GALLERIES

 • 89

  ಧೋನಿ-ಪಾಂಟಿಂಗ್ ಇಬ್ಬರಲ್ಲಿ ಅತ್ಯುತ್ತಮ ನಾಯಕ ಯಾರು? ಅಫ್ರಿದಿ ಆರಿಸಿದ್ದು ಯಾರನ್ನು?

  ಇನ್ನು ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ 324 ಪಂದ್ಯಗಳನ್ನಾಡಿದೆ. ಈ ಪೈಕಿ ಪಾಂಟಿಂಗ್ ಪಡೆ 220 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ, 77 ಪಂದ್ಯಗಳನ್ನು ಸೋತಿವೆ. ಇದರಲ್ಲಿ 2 ಪಂದ್ಯಗಳಲ್ಲಿ ಟೈ ಮತ್ತು 13 ಮ್ಯಾಚ್​ಗಳು ಡ್ರಾನಲ್ಲಿ ಅಂತ್ಯಗೊಂಡಿತ್ತು.

  MORE
  GALLERIES

 • 99

  ಧೋನಿ-ಪಾಂಟಿಂಗ್ ಇಬ್ಬರಲ್ಲಿ ಅತ್ಯುತ್ತಮ ನಾಯಕ ಯಾರು? ಅಫ್ರಿದಿ ಆರಿಸಿದ್ದು ಯಾರನ್ನು?

  Team india- 2007

  MORE
  GALLERIES