MS Dhoni New Hairstyle: ಧೋನಿ ಹೊಸ ಹೇರ್​​​ಸ್ಟೈಲ್​​.. ವೈರಲ್ ಕಟಿಂಗ್ ಹಿಂದೆ ಬಿದ್ದ ಅಭಿಮಾನಿಗಳು!

ಟೀಂ ಇಂಡಿಯಾದ ಮಾಜಿ ಕೂಲ್ ಕ್ಯಾಪ್ಟನ್ ಎಂ.ಎಸ್.ಧೋನಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಹೇರ್ ಕಟ್ಗಳ ಮೂಲಕವೇ ಸ್ಟೈಲ್ ಟ್ರೆಂಡ್ ಸೃಷ್ಟಿಸುವ ಧೋನಿ ಹೊಸ ಹೇರ್ಕಟ್ ಸದ್ಯ ವೈರಲ್ ಆಗಿದೆ. ಬಾಲಿವುಡ್ ಹಾಗೂ ಕ್ರಿಕೆಟಿಗರ ನೆಚ್ಚಿನ ಹೇರ್ ಸ್ಟೈಲಿಸ್ಟ್ ಹಲಿಮ್ ಹಕ್ಕಿಂ ನೀಡಿರುವ ಮೇಕ್ ಓವರ್ನಲ್ಲಿ ಧೋನಿ ಸಖತ್ ಸ್ಟೈಲಿಶ್ ಹಾಕಿ ಕಾಣಿಸಿಕೊಂಡಿದ್ದಾರೆ.

First published: