MS Dhoni in Shimla: ಮಗಳು ಜೀವಾ ಜೊತೆ ಶಿಮ್ಲಾದಲ್ಲಿ ಜಾಲಿ ಮೂಡ್​ನಲ್ಲಿದ್ದಾರೆ ಎಂಎಸ್ ಧೋನಿ

MS Dhoni- Ziva: ಸಾಮಾನ್ಯವಾಗಿ ಕ್ರಿಕೆಟ್ ಪಟುಗಳು ಅಥವಾ ಸೆಲೆಬ್ರಿಟಿಗಳು ಸ್ಟಾರ್ ಹೋಟೆಲ್ಗಳಲ್ಲಿ ಉಳಿದುಕೊಳ್ಳುತ್ತಾರೆ. ಆದರೆ, ಧೋನಿ ಶಿಮ್ಲಾದ ರತ್ನಾಡಿ ಎಂಬಲ್ಲಿನ ಹಿಲ್ ಸ್ಟೇಷನ್​ನಲ್ಲಿರುವ ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿದ್ದಾರೆ. ಗುಡ್ಡ ಪ್ರದೇಶದ ಮೇಲಿರುವ ರೆಸಾರ್ಟ್​ನ ಸುಂದರವಾದ ದೃಶ್ಯಗಳನ್ನು ಎಂ.ಎಸ್. ಧೋನಿ ತಮ್ಮ ಇನ್​ಸ್ಟಾಗ್ರಾಂ ಪೇಜಿನಲ್ಲಿ ಹಂಚಿಕೊಂಡಿದ್ದಾರೆ. (Photos: MS Dhoni Instagram Page)

First published: