MS Dhoni| ಮಾರ್ಗದರ್ಶಕರಾಗಿ ಟೀಂ ಇಂಡಿಯಾ ಜೊತೆಗೂಡಿದ ಧೋನಿ, ಅಭ್ಯಾಸ ಪಂದ್ಯದಲ್ಲಿ ಎದುರಾಗಲಿದೆ ಮೊದಲ ಟೆಸ್ಟ್​!

ICC T20 World Cup: ಎಂ.ಎಸ್. ಧೋನಿ ಒಂದು ದಶಕಕ್ಕೂ ಹೆಚ್ಚು ಕಾಲ ಸಿಎಸ್‌ಕೆ ತಂಡವನ್ನು ಮುನ್ನಡೆಸಿದ್ದಾರೆ. ಭಾರತದ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಅವರು ಪ್ರಸ್ತುತ  ಭಾರತ ತಂಡದಲ್ಲಿರುವ ಲೋಪದೋಷಗಳನ್ನು ಮುಚ್ಚುವಲ್ಲಿ ಅವರ ಅನುಭವವು ಸಹಾಯಕವಾಗುತ್ತದೆ ಎನ್ನಲಾಗಿದೆ.

First published: