ಕಳೆದೆರಡು ದಿನಗಳ ಹಿಂದೆ ಅಷ್ಟೇ ತಮ್ಮಿಬ್ಬರ ಭೇಟಿಯಾಗಿ 14 ವರ್ಷ ಕಳೆದ ಸಂತಸವನ್ನು ಹಂಚಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ (MS Dhoni)ಹೆಂಡತಿ ಸಾಕ್ಷಿ (Sakshi Dhoni) ಸದ್ಯ ದುಬೈನಲ್ಲಿನ ಫೋಟೋವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಜೈಪುರದಲ್ಲಿನ ಮದುವೆ ಸಂಭ್ರಮದ ಫೋಟೋವನ್ನು ಹಂಚಿಕೊಂಡಿದ್ದ ಸಾಕ್ಷಿ, ಇದೀಗ ಮಗಳ ಝೀವಾಳ ದುಬೈ ಫೋಟೋವನ್ನು ಹಂಚಿಕೊಂಡಿದ್ದು, ದುಬೈನಲ್ಲಿ ರಜೆ ಮಜಾ ಕಳೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
2/ 5
ದುಬೈನ ಪಾಮ್ ಜುಮೇರಾದಲ್ಲಿರುವ ವಿಲ್ಲಾದಲ್ಲಿ ಧೋನಿ ಅವರ ಮಗಳು ಝಿವಾ ಅವರ ಇನ್‌ಸ್ಟಾಗ್ರಾಮ್ ಫೋಟೋದಲ್ಲಿ ಸ್ವೀಮ್ ಸೂಟ್ ತೊಟ್ಟು ಸೂರ್ಯನಿಗೆ ಮುತ್ತಿಕ್ಕುತ್ತಿರುವ ದೃಶ್ಯ ಅಭಿಮಾನಿಗಳ ಸೆಳೆದಿದೆ.
3/ 5
ಇನ್ನು ದುಬೈನಲ್ಲಿರುವ ತಮ್ಮ ಈ ವಿಲ್ಲಾದಲ್ಲಿ ಸದ್ಯ ಧೋನಿ ಕುಟುಂಬ ಕ್ರಿಸ್ಮಸ್ ಆಚರಣೆಗೆ ತೆರಳಿದ್ದಾರೆ. ಈ ಸಂಬಂಧ ಫೋಟೋವನ್ನು ತಮ್ಮ ಸ್ಟೇಟಸ್ನಲ್ಲಿ ಹಾಕಿಕೊಂಡಿರುವ ಫೋಟೋದಲ್ಲಿ ಕ್ರಿಸ್ಮಸ್ ಆಚರಣೆ ಸಂಭ್ರಮ ಜೋರಾಗಿರುವುದು ಕಂಡು ಬಂದಿದೆ.
4/ 5
ಕ್ರಿಸ್ಮಸ್ ಬೆಲ್ಗಳು ಮನೆಯ ಮುಂದೆ ಅಲಂಕೃತಗೊಂಡಿದ್ದು, ಝೀವಾ ಈ ಬಗ್ಗೆ ಹೆಚ್ಚು ಕಾತುರಗೊಂಡಿರುವುದು ಕಂಡು ಬಂದಿದೆ. ಧೋನಿಯ ಹಾಲಿಡೇ ವಿಲ್ಲಾದಲ್ಲಿ ಕಂಡು ಬಂದಿದೆ
5/ 5
ಧೋನಿ ಮಗಳು ಝೀವಾ ಅವರ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಝೀವಾ ತನ್ನದೇ ಆದ ಪ್ರತ್ಯೇಕ ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದು, ಎರಡು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ಅನ್ನು ಹೊಂದಿದ್ದಾರೆ
First published:
15
ದುಬೈನಲ್ಲಿ ಧೋನಿ ಕುಟುಂಬ; ಫೋಟೋ ಹಂಚಿಕೊಂಡ ಝೀವಾ