Mohammed Shami: ಹೊಸ ಜಾಗ್ವಾರ್ ಕಾರನ್ನು ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ, ಅದರ ವಿಶೇಷತೆ ಏನು ಗೊತ್ತಾ?

ಕಾರು 8-ಸ್ಪೀಡ್ ZF ಟ್ರಾನ್ಸ್​ಮಿಷನ್​ನೊಂದಿಗೆ ಬರುತ್ತದೆ. 5.0-ಲೀಟರ್ ಎಂಜಿನ್ ಅದರ ಐಕಾನಿಕ್ ಎಕ್ಸಾಸ್ಟ್​ಗೆ  ಹೆಸರುವಾಸಿಯಾಗಿದೆ. ಗ್ರಾಹಕರು ಆಯ್ಕೆ ಮಾಡಿದ ರೂಪಾಂತರವನ್ನು ಅವಲಂಬಿಸಿ ಶಕ್ತಿ ಮತ್ತು ಟಾರ್ಕ್ ಅಂಕಿಅಂಶಗಳು ಹೆಚ್ಚಾಗಬಹುದು.

First published: