ಪಾಕ್‌ ಆಟಗಾರನ ನೆಚ್ಚಿನ ಬ್ಯಾಟ್ಸ್‌ಮನ್‌ಗಳಲ್ಲಿ ಭಾರತದ ಇಬ್ಬರು ಆಟಗಾರರು

First published:

 • 110

  ಪಾಕ್‌ ಆಟಗಾರನ ನೆಚ್ಚಿನ ಬ್ಯಾಟ್ಸ್‌ಮನ್‌ಗಳಲ್ಲಿ ಭಾರತದ ಇಬ್ಬರು ಆಟಗಾರರು

  ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕ್ರಿಕೆಟ್ ಅಂಗಳ ಸ್ತಬ್ಧವಾಗಿದೆ. ಈಗಾಗಲೇ ರಂಗು ರಂಗಿನ ಕ್ರಿಕೆಟ್ ಟೂರ್ನಿ ಐಪಿಎಲ್​ನ್ನು ಮುಂದೂಡಿದರೆ, ಅತ್ತ ಪಾಕಿಸ್ತಾನ್ ಸೂಪರ್ ಲೀಗ್​ನ್ನು ಅರ್ಧದಲ್ಲೇ ನಿಲ್ಲಿಸಲಾಗಿದೆ.

  MORE
  GALLERIES

 • 210

  ಪಾಕ್‌ ಆಟಗಾರನ ನೆಚ್ಚಿನ ಬ್ಯಾಟ್ಸ್‌ಮನ್‌ಗಳಲ್ಲಿ ಭಾರತದ ಇಬ್ಬರು ಆಟಗಾರರು

  ಸದ್ಯ ಕ್ರಿಕೆಟ್ ಆಟಗಾರರು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದು, ಅದರೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

  MORE
  GALLERIES

 • 310

  ಪಾಕ್‌ ಆಟಗಾರನ ನೆಚ್ಚಿನ ಬ್ಯಾಟ್ಸ್‌ಮನ್‌ಗಳಲ್ಲಿ ಭಾರತದ ಇಬ್ಬರು ಆಟಗಾರರು

  ಇದರೊಂದಿಗೆ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರ ಸಂವಹನ ತೊಡಗಿಸಿಕೊಂಡಿದ್ದಾರೆ. ಹೀಗೆ ಫ್ಯಾನ್​ ಜತೆ ಚಿಟ್ ಚಾಟ್​ನಲ್ಲಿ ತೊಡಗಿಸಿಕೊಂಡವರಲ್ಲಿ ಪಾಕಿಸ್ತಾನ್ ತಂಡದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಕೂಡ ಒಬ್ಬರು.

  MORE
  GALLERIES

 • 410

  ಪಾಕ್‌ ಆಟಗಾರನ ನೆಚ್ಚಿನ ಬ್ಯಾಟ್ಸ್‌ಮನ್‌ಗಳಲ್ಲಿ ಭಾರತದ ಇಬ್ಬರು ಆಟಗಾರರು

  ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಶ್ನೆಯನ್ನು ಕೇಳಿ ಉತ್ತರಿಸುವೆ ಅಂದಾಗ ಅಭಿಮಾನಿಯೊಬ್ಬರು ನಿಮ್ಮ ನೆಚ್ಚಿನ ವಿಶ್ವದ 5 ಬ್ಯಾಟ್ಸ್​ಮನ್​ಗಳನ್ನು ಹೆಸರಿಸಿ ಎಂದು ಕೇಳಿಕೊಂಡಿದ್ದಾರೆ.

  MORE
  GALLERIES

 • 510

  ಪಾಕ್‌ ಆಟಗಾರನ ನೆಚ್ಚಿನ ಬ್ಯಾಟ್ಸ್‌ಮನ್‌ಗಳಲ್ಲಿ ಭಾರತದ ಇಬ್ಬರು ಆಟಗಾರರು

  ಅಭಿಮಾನಿಯ ಈ ಪ್ರಶ್ನೆಗೆ ಹಫೀಜ್ ಉತ್ತರಿಸಿದ್ದು, ಈ ಐವರು ಆಟಗಾರರಲ್ಲಿ ಇಬ್ಬರು ಭಾರತ ಸ್ಟಾರ್ ಬ್ಯಾಟ್ಸ್​ಮನ್​ಗಳು ಎಂಬುದು ವಿಶೇಷ. ಅವರೆಂದರೆ...

  MORE
  GALLERIES

 • 610

  ಪಾಕ್‌ ಆಟಗಾರನ ನೆಚ್ಚಿನ ಬ್ಯಾಟ್ಸ್‌ಮನ್‌ಗಳಲ್ಲಿ ಭಾರತದ ಇಬ್ಬರು ಆಟಗಾರರು

  ಬ್ಯಾಟಿಂಗ್‌ ದಿಗ್ಗಜ ಬ್ರಿಯಾನ್‌ ಲಾರಾ (ವೆಸ್ಟ್ ಇಂಡೀಸ್)

  MORE
  GALLERIES

 • 710

  ಪಾಕ್‌ ಆಟಗಾರನ ನೆಚ್ಚಿನ ಬ್ಯಾಟ್ಸ್‌ಮನ್‌ಗಳಲ್ಲಿ ಭಾರತದ ಇಬ್ಬರು ಆಟಗಾರರು

  ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ (ಭಾರತ)

  MORE
  GALLERIES

 • 810

  ಪಾಕ್‌ ಆಟಗಾರನ ನೆಚ್ಚಿನ ಬ್ಯಾಟ್ಸ್‌ಮನ್‌ಗಳಲ್ಲಿ ಭಾರತದ ಇಬ್ಬರು ಆಟಗಾರರು

  ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ (ಭಾರತ)

  MORE
  GALLERIES

 • 910

  ಪಾಕ್‌ ಆಟಗಾರನ ನೆಚ್ಚಿನ ಬ್ಯಾಟ್ಸ್‌ಮನ್‌ಗಳಲ್ಲಿ ಭಾರತದ ಇಬ್ಬರು ಆಟಗಾರರು

  ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಸಯೀದ್‌ ಅನ್ವರ್‌ (ಪಾಕಿಸ್ತಾನ್)

  MORE
  GALLERIES

 • 1010

  ಪಾಕ್‌ ಆಟಗಾರನ ನೆಚ್ಚಿನ ಬ್ಯಾಟ್ಸ್‌ಮನ್‌ಗಳಲ್ಲಿ ಭಾರತದ ಇಬ್ಬರು ಆಟಗಾರರು

  ಸ್ಪೋಟಕ ಆಟಗಾರ ಎಬಿ ಡಿ ವಿಲಿಯರ್ಸ್‌ (ದಕ್ಷಿಣ ಆಫ್ರಿಕಾ)

  MORE
  GALLERIES