IPL 2021: SRH ತಂಡದಿಂದ ಸ್ಟಾರ್ ಆಲ್​ರೌಂಡರ್ ಔಟ್..!

ಮಿಚೆಲ್ ಮಾರ್ಷ್​ ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ. ಐಪಿಎಲ್​ನಲ್ಲಿ ಒಟ್ಟು 21 ಪಂದ್ಯಗಳನ್ನಾಡಿರುವ ಮಿಚೆಲ್ ಮಾರ್ಷ್​​ 225 ರನ್ ಹಾಗೂ 20 ವಿಕೆಟ್ ಕಬಳಿಸಿದ್ದಾರೆ.

First published: