PHOTOS: ಮುಂಬೈಗೆ ಕೊನೆಯ ಎಸೆತದಲ್ಲಿ ರೋಚಕ ಗೆಲುವು: ಇಲ್ಲಿವೆ ಚಿತ್ರಪಟಗಳು
- News18
- |
1/ 10
ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಅಶ್ವಿನ್ ಮತ್ತು ಮುಂಬೈ ತಂಡದ ನಾಯಕ ಪೊಲಾರ್ಡ್
2/ 10
ಪಂಜಾಬ್ ತಂಡದ ಬೌಲರ್ ಸ್ಯಾಮ್ ಕುರ್ರಾನ್ ಅವರ ಬೌಲಿಂಗ್ ಪ್ರದರ್ಶನ
3/ 10
ಮುಂಬೈ ತಂಡದ ಬ್ಯಾಟ್ಸ್ಮನ್ ಸೂರ್ಯ ಕುಮಾರ್ ಯಾದವ್ ಅವರ ಬ್ಯಾಟಿಂಗ್ ಪ್ರದರ್ಶನ
4/ 10
ಪಂಜಾಬ್ ತಂಡದ ಬ್ಯಾಟ್ಸ್ಮನ್ ಕರುಣ್ ನಾಯರ್ ಅವರ ಕ್ಯಾಚ್ ಹಿಡಿಯುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ರಾಹುಲ್ ಚಹಾರ್
5/ 10
ಪಂಜಾಬ್ ತಂಡದ ಕೋ-ಓನರ್ ಪ್ರೀತಿ ಜಿಂಟಾ ಪಂದ್ಯ ವೀಕ್ಷಿಸುತ್ತಿರುವುದು
6/ 10
ಮುಂಬೈ ತಂಡದ ಕೋ-ಓನರ್ ಆಕಾಶ್ ಅಂಬಾನಿ ತಂಡದ ನಾಯಕ ಪೊಲ್ಲಾರ್ಡ್ಗೆ ಕೈ ಕುಲುಕಿಸುತ್ತಿರುವುದು
7/ 10
ಚೆಂಡನ್ನು ಬೌಂಡರಿಯತ್ತ ಅಟ್ಟುತ್ತಿರುವ ಪಂಜಾಬ್ ತಂಡದ ಆಟಗಾರ ಕ್ರಿಸ್ ಗೇಲ್
8/ 10
ಶತಕ ಸಿಡಿಸಿದ ಪಂಜಾಬ್ ತಂಡದ ಬ್ಯಾಟ್ಸ್ಮನ್ ಕೆಎಲ್ ರಾಹುಲ್
9/ 10
ಚೆಂಡನ್ನು ಸಿಕ್ಸ್ಗೆ ಅಟ್ಟುತ್ತಿರುವ ಮುಂಬೈ ತಂಡದ ಆಟಗಾರ ಪೊಲ್ಲಾರ್ಡ್
10/ 10
ಪಂಜಾಬ್ ವಿರುದ್ಧ 3 ವಿಕೆಟ್ಗಳ ರೋಚಕ ಗೆಲುವು ಸಾಧಿಸಿದ ವೇಳೆ ಸಂಭ್ರಮಿಸುತ್ತಿರುವ ಮುಂಬೈ ಇಂಡಿಯನ್ಸ್ ಆಟಗಾರರು
First published: