ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂಬ ಕಾರಣಕ್ಕೆ ಕೊಹ್ಲಿ ಹೊಗಳುತ್ತಿದ್ದಾರೆ; ಗವಾಸ್ಕರ್

First published:

 • 19

  ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂಬ ಕಾರಣಕ್ಕೆ ಕೊಹ್ಲಿ ಹೊಗಳುತ್ತಿದ್ದಾರೆ; ಗವಾಸ್ಕರ್

  ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಡೇ ನೈಟ್ ಟೆಸ್ಟ್​ನಲ್ಲಿ ಜಯ ಸಾಧಿಸಿದ ಬಳಿಕ ವಿರಾಟ್ ಕೊಹ್ಲಿ, ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಗೆಲುವಿನ ಅಭಿಯಾನ ಆರಂಭಗೊಂಡಿತ್ತು ಎಂದು ಹೇಳಿದ್ದರು.

  MORE
  GALLERIES

 • 29

  ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂಬ ಕಾರಣಕ್ಕೆ ಕೊಹ್ಲಿ ಹೊಗಳುತ್ತಿದ್ದಾರೆ; ಗವಾಸ್ಕರ್

  ಸದ್ಯ ಕೊಹ್ಲಿ ಅವರ ಈ ಹೇಳಿಕಗೆ ಮಾಜಿ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ತಿರುಗೇಟು ನೀಡಿದ್ದಾರೆ.

  MORE
  GALLERIES

 • 39

  ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂಬ ಕಾರಣಕ್ಕೆ ಕೊಹ್ಲಿ ಹೊಗಳುತ್ತಿದ್ದಾರೆ; ಗವಾಸ್ಕರ್

  ಟೀಂ ಇಂಡಿಯಾದ ಗೆಲುವಿನ ಓಟ ಸೌರವ್ ಗಂಗೂಲಿಯಿಂದ ಆರಂಭಗೊಂಡಿತು. ಅದನ್ನು ನಾವು ಮುಂದುವರಿಸುತ್ತಿದ್ದೇವೆ. ಎದುರಾಳಿಗೆ ತಿರುಗೇಟು ನೀಡುವುದನ್ನು ನಾವು ದಾದಾ ಪಡೆಯಿಂದ ಕಲಿತುಕೊಂಡಿದ್ದೇವೆ ಎಂದು ಕೊಹ್ಲಿ ಹೇಳಿದ್ದರು.

  MORE
  GALLERIES

 • 49

  ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂಬ ಕಾರಣಕ್ಕೆ ಕೊಹ್ಲಿ ಹೊಗಳುತ್ತಿದ್ದಾರೆ; ಗವಾಸ್ಕರ್

  ಈ ಬಗ್ಗೆ ಮಾತನಾಡಿದ ಗವಾಸ್ಕರ್, ಗಂಗೂಲಿ ಈಗ ಬಿಸಿಸಿಐ ಅಧ್ಯಕ್ಷ ಎಂಬ ಕಾರಣಕ್ಕೆ ಕೊಹ್ಲಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ ಎಂದಿದ್ದಾರೆ.

  MORE
  GALLERIES

 • 59

  ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂಬ ಕಾರಣಕ್ಕೆ ಕೊಹ್ಲಿ ಹೊಗಳುತ್ತಿದ್ದಾರೆ; ಗವಾಸ್ಕರ್

  70-80ರ ದಶಕದಲ್ಲೂ ಬಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿತ್ತು. ಅನೇಕ ಮಂದಿ 2000ನೇ ಶತಮಾನದಲ್ಲಿ ಕ್ರಿಕೆಟ್ ಆರಂಭವಾಗಿದೆ ಎಂದು ಅಂದುಕೊಂಡಿದ್ದಾರೆ. 70ರ ದಶಕದಲ್ಲೂ ಭಾರತ ವಿದೇಶದಲ್ಲೂ ಗೆಲುವು ದಾಖಲಿಸಿದೆ- ಸುನಿಲ್ ಗವಾಸ್ಕರ್

  MORE
  GALLERIES

 • 69

  ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂಬ ಕಾರಣಕ್ಕೆ ಕೊಹ್ಲಿ ಹೊಗಳುತ್ತಿದ್ದಾರೆ; ಗವಾಸ್ಕರ್

  ತಿರುಗೇಟು ನೀಡುವುದು, ವಿದೇಶದಲ್ಲಿ ಗೆಲುವು ಸಾಧಿಸಿವುದು 1970ರಲ್ಲೇ ಇತ್ತು. ಬಿಸಿಸಿಐ ಅಧ್ಯಕ್ಷನನ್ನು ಮೆಚ್ಚಿಸಲು ಕೊಹ್ಲಿ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ- ಗವಾಸ್ಕರ್.

  MORE
  GALLERIES

 • 79

  ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂಬ ಕಾರಣಕ್ಕೆ ಕೊಹ್ಲಿ ಹೊಗಳುತ್ತಿದ್ದಾರೆ; ಗವಾಸ್ಕರ್

  ಐತಿಹಾಸಿಕ ಡೇ- ನೈಟ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಬಳಗ ಭರ್ಜರಿ ಗೆಲುವು ಸಾಧಿಸಿದೆ. ಆಡಿದ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲೇ ಜಯ ಸಾಧಿಸುವುದರೊಂದಿಗೆ ಭಾರತ ಹೊಸ ಅಧ್ಯಾಯಕ್ಕೆ ಶುಭಾರಂಭ ಮಾಡಿದೆ.

  MORE
  GALLERIES

 • 89

  ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂಬ ಕಾರಣಕ್ಕೆ ಕೊಹ್ಲಿ ಹೊಗಳುತ್ತಿದ್ದಾರೆ; ಗವಾಸ್ಕರ್

  ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಪುಣೆ ಮತ್ತು ರಾಂಚಿಯ ಪಂದ್ಯವನ್ನು ಇನ್ನಿಂಗ್ಸ್ ಅಂತರದಿಂದ ಗೆದ್ದು ಬೀಗಿದ ಭಾರತ, ಸದ್ಯ ಬಾಂಗ್ಲಾ ವಿರುದ್ಧ ಎರಡೂ ಪಂದ್ಯವನ್ನು ಇನ್ನಿಂಗ್ಸ್ ಅಂತರದಿಂದಲೇ ಜಯ ಸಾಧಿಸಿದೆ.

  MORE
  GALLERIES

 • 99

  ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂಬ ಕಾರಣಕ್ಕೆ ಕೊಹ್ಲಿ ಹೊಗಳುತ್ತಿದ್ದಾರೆ; ಗವಾಸ್ಕರ್

  ಈ ಮೂಲಕ ಸತತವಾಗಿ ನಾಲ್ಕು ಟೆಸ್ಟ್ ಪಂದ್ಯಗಳನ್ನು ಇನ್ನಿಂಗ್ಸ್ ಅಂತರದಿಂದ ಗೆದ್ದ ಭಾರತ ಈ ಸಾಧನೆ ಮಾಡಿದ ಮೊದಲ ತಂಡವಾಗಿ ವಿಶ್ವದಾಖಲೆ ಬರೆಯಿತು.

  MORE
  GALLERIES