Matthew Hayden: ದಶಕದ ಅತ್ಯಂತ ಪ್ರಭಾವಶಾಲಿ ಕ್ರಿಕೆಟಿಗನನ್ನು ಹೆಸರಿಸಿದ ಮ್ಯಾಥ್ಯೂ ಹೇಡನ್..!

ವಿಶ್ವಕಪ್​ನಂತಹ ದೊಡ್ಡ ಟೂರ್ನಿಯಲ್ಲಿ ಕೇವಲ ಉತ್ತಮ ನಾಯಕ ಇದ್ದರೆ ಸಾಲದು. ಮಧ್ಯಮ ಕ್ರಮಾಂಕದಲ್ಲಿ ಧೋನಿಯಂತೆ ಶಾಂತಚಿತ್ತದಿಂದ ಬ್ಯಾಟ್​ ಬೀಸಬಲ್ಲ ಬಲಿಷ್ಠ ಆಟಗಾರನನ್ನು ಹೊಂದಿರಬೇಕಾಗುತ್ತದೆ ಎಂದು ಹೇಡನ್ ಹೇಳಿದರು.

First published: