ಜನವರಿಯಲ್ಲಿ ಆಡಿದ್ದು 6 ಪಂದ್ಯ; 5 ಬಾರಿ ನಾಟೌಟ್; 1 ಅರ್ಧಶತಕ; ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನ ಭದ್ರ?

India vs New Zealand: ಈ ಬಗ್ಗೆ ಮಾತನಾಡಿದ ಪಾಂಡೆ 6ನೇ ಕ್ರಮಾಂಕದಲ್ಲಿ ಆಡುವುದು ಸುಲಭವಲ್ಲ. ಟಾಪ್ ಆರ್ಡರ್ನಲ್ಲಿ ಏನೇ ಆಗಿದ್ದರೂ, ಎದುರಾಳಿ ಬೌಲರ್​​ಗಳನ್ನು ಎದುರಿಸುವ ಕೊನೆಯ ಬಾಟ್ಸ್​ಮನ್​ ನಾನು ಆಗಿರುತ್ತೇನೆ. ಈ ಸಂದರ್ಭ ಕೊನೆಯ ಓವರ್​​ವರೆಗೂ ಕ್ರೀಸ್​ನಲ್ಲಿದ್ದು ರನ್ ಕಲೆಹಾಕಬೇಕು- ಪಾಂಡೆ.

First published:

 • 112

  ಜನವರಿಯಲ್ಲಿ ಆಡಿದ್ದು 6 ಪಂದ್ಯ; 5 ಬಾರಿ ನಾಟೌಟ್; 1 ಅರ್ಧಶತಕ; ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನ ಭದ್ರ?

  ಕರ್ನಾಟಕದ ಪ್ರತಿಭಾನ್ವಿತ ಆಟಗಾರ ಮನೀಶ್ ಪಾಂಡೆ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುವ ಎಲ್ಲ ಲಕ್ಷಣಗಳು ಗೋಚಿಸುತ್ತಿದೆ.

  MORE
  GALLERIES

 • 212

  ಜನವರಿಯಲ್ಲಿ ಆಡಿದ್ದು 6 ಪಂದ್ಯ; 5 ಬಾರಿ ನಾಟೌಟ್; 1 ಅರ್ಧಶತಕ; ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನ ಭದ್ರ?

  ಈಗಾಗಲೇ ಕನ್ನಡಿಗ ಕೆ ಎಲ್ ರಾಹುಲ್ ಭಾರತ ತಂಡದಲ್ಲಿ ಖಾಯಂ ಸ್ಥಾನ ಪಡೆದಿದ್ದಾರೆ. ಈಗ ಮತ್ತೊಬ್ಬ ಕನ್ನಡಿಗ ಇದೇ ಹಾದಿಯಲ್ಲಿ ನಡೆಯುತ್ತಿದ್ದು, ಮನೀಶ್ ಪಾಂಡೆ ಭರವಸೆ ಮೂಡಿಸಿದ್ದಾರೆ.

  MORE
  GALLERIES

 • 312

  ಜನವರಿಯಲ್ಲಿ ಆಡಿದ್ದು 6 ಪಂದ್ಯ; 5 ಬಾರಿ ನಾಟೌಟ್; 1 ಅರ್ಧಶತಕ; ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನ ಭದ್ರ?

  2020ರಲ್ಲಂತು ಭರ್ಜರಿ ಫಾರ್ಮ್​​ನಲ್ಲಿರುವ ಪಾಂಡೆ ತಮಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಅದು ದೇಶೀಯ ಕ್ರಿಕೆಟ್​ನಿಂದ ಹಿಡಿದು ಅಂತರಾಷ್ಟ್ರೀಯ ಕ್ರಿಕೆಟ್ ವರೆಗೆ.

  MORE
  GALLERIES

 • 412

  ಜನವರಿಯಲ್ಲಿ ಆಡಿದ್ದು 6 ಪಂದ್ಯ; 5 ಬಾರಿ ನಾಟೌಟ್; 1 ಅರ್ಧಶತಕ; ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನ ಭದ್ರ?

  ಜನವರಿಯಲ್ಲಿ ಪಾಂಡೆ ಒಟ್ಟು 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 119 ರನ್ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಸಿಡಿಸಿದ್ದರೆ, 5 ಬಾರಿ ಔಟ್ ಆಗದೇ ಉಳಿದಿರುವುದು ವಿಶೆಷ.

  MORE
  GALLERIES

 • 512

  ಜನವರಿಯಲ್ಲಿ ಆಡಿದ್ದು 6 ಪಂದ್ಯ; 5 ಬಾರಿ ನಾಟೌಟ್; 1 ಅರ್ಧಶತಕ; ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನ ಭದ್ರ?

  ಅದರಲ್ಲು ನಿನ್ನೆ ನಡೆದ ನ್ಯೂಜಿಲೆಂಡ್ ವಿರುದ್ಧದ 4ನೇ ಟಿ-20 ಪಂದ್ಯದಲ್ಲಿ ಮನೀಶ್ ಪಾಂಡೆ ಆಟ ಭಾರತದ ಮಾನ ಕಾಪಾಡಿತು.

  MORE
  GALLERIES

 • 612

  ಜನವರಿಯಲ್ಲಿ ಆಡಿದ್ದು 6 ಪಂದ್ಯ; 5 ಬಾರಿ ನಾಟೌಟ್; 1 ಅರ್ಧಶತಕ; ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನ ಭದ್ರ?

  ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಪಾಂಡೆ ಎಚ್ಚರಿಕೆಯ ಆಟವಾಡಿ ಅರ್ಧಶತಕ ಬಾರಿಸಿ ಭಾರತದ ಮೊತ್ತವನ್ನು 150ರ ಗಡಿ ದಾಟಿಸಿದರು.

  MORE
  GALLERIES

 • 712

  ಜನವರಿಯಲ್ಲಿ ಆಡಿದ್ದು 6 ಪಂದ್ಯ; 5 ಬಾರಿ ನಾಟೌಟ್; 1 ಅರ್ಧಶತಕ; ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನ ಭದ್ರ?

  ಪಾಂಡೆ ಟೀಂ ಇಂಡಿಯಾದಲ್ಲಿ ಸದ್ಯ ಹೆಚ್ಚಿನ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಆದರೂ ಅವರಿಗೆ ಯಾವ ಕ್ರಮಾಂಕ ಎಂಬುವುದು ಫಿಕ್ಸ್ ಆಗಿಲ್ಲ.

  MORE
  GALLERIES

 • 812

  ಜನವರಿಯಲ್ಲಿ ಆಡಿದ್ದು 6 ಪಂದ್ಯ; 5 ಬಾರಿ ನಾಟೌಟ್; 1 ಅರ್ಧಶತಕ; ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನ ಭದ್ರ?

  ಕೆಲ ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದರೆ, ಇನ್ನೂ ಕೆಲ ಪಂದ್ಯಗಳಲ್ಲಿ 5, 6ನೇ ಸ್ಥಾನದಲ್ಲಿ ಆಡುತ್ತಿದ್ದಾರೆ. ನಿನ್ನೆಯ ಪಂದ್ಯದಲ್ಲೂ ಪಾಂಡೆ 6ನೇ ಸ್ಥಾನದಲ್ಲಿ ಆಡಿದರು.

  MORE
  GALLERIES

 • 912

  ಜನವರಿಯಲ್ಲಿ ಆಡಿದ್ದು 6 ಪಂದ್ಯ; 5 ಬಾರಿ ನಾಟೌಟ್; 1 ಅರ್ಧಶತಕ; ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನ ಭದ್ರ?

  ಈ ಬಗ್ಗೆ ಮಾತನಾಡಿದ ಪಾಂಡೆ 6ನೇ ಕ್ರಮಾಂಕದಲ್ಲಿ ಆಡುವುದು ಸುಲಭವಲ್ಲ. ಟಾಪ್ ಆರ್ಡರ್ನಲ್ಲಿ ಏನೇ ಆಗಿದ್ದರೂ, ಎದುರಾಳಿ ಬೌಲರ್​​ಗಳನ್ನು ಎದುರಿಸುವ ಕೊನೆಯ ಬಾಟ್ಸ್​ಮನ್​ ನಾನು ಆಗಿರುತ್ತೇನೆ. ಈ ಸಂದರ್ಭ ಕೊನೆಯ ಓವರ್​​ವರೆಗೂ ಕ್ರೀಸ್​ನಲ್ಲಿದ್ದು ರನ್ ಕಲೆಹಾಕಬೇಕು- ಪಾಂಡೆ.

  MORE
  GALLERIES

 • 1012

  ಜನವರಿಯಲ್ಲಿ ಆಡಿದ್ದು 6 ಪಂದ್ಯ; 5 ಬಾರಿ ನಾಟೌಟ್; 1 ಅರ್ಧಶತಕ; ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನ ಭದ್ರ?

  ನಿನ್ನೆಯ ಪಂದ್ಯದಲ್ಲಿ ಪಾಂಡೆ ಅಜೇಯ 50 ರನ್ ಕಲೆಹಾಕಿ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಮೂರನೇ ಅರ್ಧಶತಕದ ಸಾಧನೆ ಮಾಡಿದರು. ಜೊತೆಗೆ ಹೊಸ ದಾಖಲೆಯನ್ನೂ ಬರೆದರು.

  MORE
  GALLERIES

 • 1112

  ಜನವರಿಯಲ್ಲಿ ಆಡಿದ್ದು 6 ಪಂದ್ಯ; 5 ಬಾರಿ ನಾಟೌಟ್; 1 ಅರ್ಧಶತಕ; ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನ ಭದ್ರ?

  ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆರು ಅಥವಾ ಅದಕ್ಕಿಂತಲೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್​ಗಿಳಿದು ಅರ್ಧಶತಕ ಸಾಧನೆ ಮಾಡಿರುವ ಭಾರತದ ಎರಡನೇ ಬ್ಯಾಟ್ಸ್​ಮನ್​ ಎಂಬ ಸಾಧನೆಯನ್ನು ಪಾಂಡೆ ಮಾಡಿದ್ದಾರೆ.

  MORE
  GALLERIES

 • 1212

  ಜನವರಿಯಲ್ಲಿ ಆಡಿದ್ದು 6 ಪಂದ್ಯ; 5 ಬಾರಿ ನಾಟೌಟ್; 1 ಅರ್ಧಶತಕ; ಟೀಂ ಇಂಡಿಯಾದಲ್ಲಿ ಮನೀಶ್ ಪಾಂಡೆ ಸ್ಥಾನ ಭದ್ರ?

  ಇದಕ್ಕೂ ಮುನ್ನ ಎಂಎಸ್ ಧೋನಿ 2018ರಲ್ಲಿ ಸೆಂಚುರಿಯನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 52 ರನ್ ಗಳಿಸಿ ಈ ಸಾಧನೆ ಮಾಡಿದ್ದರು. ಸದ್ಯ ಪಾಂಡೆ ಕೂಡ ಅಪರೂಪದ ದಾಖಲೆ ಮಾಡಿದ್ದಾರೆ.

  MORE
  GALLERIES