LPL 2020: ಲಂಕಾ ಪ್ರೀಮಿಯರ್ ಲೀಗ್​: ಇಬ್ಬರು ಸ್ಟಾರ್ ಭಾರತೀಯ ಆಟಗಾರರು ಆಯ್ಕೆ!

ಮುಂದಿನ ತಿಂಗಳು ನಡೆಯುವ ಟೂರ್ನಿಗಾಗಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಗೋನಿ ಮತ್ತು ಮನ್ವಿಂದರ್​ರನ್ನು ಕೊಲೊಂಬೊ ಕಿಂಗ್ಸ್​ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ.

First published: