IPL 2021: ಈ ಬಾರಿ ಹೊಸ ಹೆಸರಿನೊಂದಿಗೆ ಕಣಕ್ಕಳಿಯಲು ಮುಂದಾಗಿದೆ ಈ ತಂಡ

ಮುಂಬರುವ ಹರಾಜಿಗಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿ ಬಳಿ 53.20 ಕೋಟಿ ರೂ. ಇದ್ದು, ಹೀಗಾಗಿ ದೊಡ್ಡ ಮೊತ್ತವನ್ನು ನೀಡಿ ಸ್ಟಾರ್ ಆಟಗಾರರನ್ನು ಈ ಬಾರಿ ಖರೀದಿಸಲಿದೆ. ಅದರಂತೆ ಐಪಿಎಲ್ 2021ರಲ್ಲಿ ಕಿಂಗ್ಸ್ ಇಲೆವೆನ್ ಬಲಿಷ್ಠ ತಂಡವಾಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಿದೆ.

First published: