ಶ್ರೀಲಂಕಾ ಕ್ರಿಕೆಟ್ ತಂಡದ ಉದಯೋನ್ಮುಖ ಆಟಗಾರ ಕುಸಾಲ್ ಮೆಂಡಿಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
2/ 7
ಇಂದು ಮುಂಜಾನೆ ಕೊಲಂಬೋದ ಉಪನಗರ ಪನದುರಾದಲ್ಲಿ ಮೆಂಡಿಸ್ ಚಲಾಯಿಸುತ್ತಿದ್ದ ಕಾರು 64 ವರ್ಷ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಪ್ರಾಣ ಉಳಿಸಲಾಗಲಿಲ್ಲ.
3/ 7

4/ 7
ಇನ್ನು ಶ್ರೀಲಂಕಾ ಕ್ರಿಕೆಟಿಗನ ಬಂಧನವನ್ನು ಪೊಲೀಸ್ ವಕ್ತಾರ ಜಲಿಯ ಸೇನರತ್ನೆ ಖಚಿತಪಡಿಸಿದ್ದು, ಸೋಮವಾರ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಗುವುದು ಎಂದು ತಿಳಿಸಿದ್ದಾರೆ.
5/ 7
25 ವರ್ಷದ ಯುವ ಆಟಗಾರ ಲಂಕಾ ತಂಡ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದಾರೆ. 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಕುಸಾಲ್ ಮೆಂಡಿಸ್ ಸತತ ಎರಡು ವರ್ಷಗಳ ಕಾಲ ಶ್ರೀಲಂಕಾದ ವರ್ಷದ ಏಕದಿನ ಆಟಗಾರ ಪ್ರಶಸ್ತಿ ಜಯಿಸಿದ್ದರು.
6/ 7

7/ 7
ಇನ್ನು 26 ಟಿ20 ಪಂದ್ಯಗಳಲ್ಲಿ ಶ್ರೀಲಂಕಾ ಪರ ಕಣಕ್ಕಿಳಿದಿರುವ ಕುಸಾಲ್ ಮೆಂಡಿಸ್ 5 ಅರ್ಧಶತಕಗಳೊಂದಿಗೆ 484 ರನ್ ಕಲೆಹಾಕಿದ್ದಾರೆ.