Kuldeep Yadav: ನನಗೆ ಅತ್ಯಂತ ಸವಾಲೆನಿಸಿದ ಇಬ್ಬರು ಬ್ಯಾಟ್ಸ್​ಮನ್​ಗಳು ಇವರೇ..!

Kuldeep Yadav: ಟೀಮ್ ಇಂಡಿಯಾ ಪರ 60 ಏಕದಿನ ಪಂದ್ಯಗಳನ್ನಾಡಿರುವ ಕುಲ್​ದೀಪ್ 104 ವಿಕೆಟ್​ ಕಬಳಿಸಿದ್ದಾರೆ. ಇನ್ನು 6 ಟೆಸ್ಟ್​ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಎಡಗೈ ಸ್ಪಿನ್ನರ್ 24 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದಾರೆ.

First published:

  • 19

    Kuldeep Yadav: ನನಗೆ ಅತ್ಯಂತ ಸವಾಲೆನಿಸಿದ ಇಬ್ಬರು ಬ್ಯಾಟ್ಸ್​ಮನ್​ಗಳು ಇವರೇ..!

    ಟೀಮ್ ಇಂಡಿಯಾದ ಲೆಗ್ ಸ್ಪಿನ್ನರ್ ಕುಲ್​ದೀಪ್ ಯಾದವ್ ಭಾರತೀಯ ಕ್ರಿಕೆಟ್​ನಲ್ಲಿ ವಿಶೇಷ ಸಾಧನೆ ಮೆರೆದ ಯುವ ಕ್ರಿಕೆಟಿಗ. ಭಾರತದ ಪರ ಏಕದಿನ ಕ್ರಿಕೆಟ್​ನಲ್ಲಿ ಅತೀ ವೇಗದಲ್ಲಿ 100 ವಿಕೆಟ್ ಕಬಳಿಸಿದ ದಾಖಲೆ ಕುಲ್​ದೀಪ್ ಹೆಸರಿನಲ್ಲಿದೆ.

    MORE
    GALLERIES

  • 29

    Kuldeep Yadav: ನನಗೆ ಅತ್ಯಂತ ಸವಾಲೆನಿಸಿದ ಇಬ್ಬರು ಬ್ಯಾಟ್ಸ್​ಮನ್​ಗಳು ಇವರೇ..!

    ಲೆಗ್ ಬ್ರೇಕ್ ಮತ್ತು ಚೈನಾಮನ್ ಸ್ಪಿನ್ ಮೂಲಕ ಬ್ಯಾಟ್ಸ್​ಮನ್​ಗಳನ್ನು ಕಂಗೆಡಿಸುವ ಕುಲ್​ದೀಪ್​ ಅವರಿಗೆ ಅತ್ಯಂತ ಸವಾಲೆನಿಸಿದ್ದು ಇಬ್ಬರು ಬ್ಯಾಟ್ಸ್​ಮನ್​ಗಳು. ಅದರಲ್ಲೊಬ್ಬರು ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವುದು ಸಮಾಧಾನಕರ ಎಂದಿದ್ದಾರೆ ಟೀಮ್ ಇಂಡಿಯಾ ಸ್ಪಿನ್ನರ್.

    MORE
    GALLERIES

  • 39

    Kuldeep Yadav: ನನಗೆ ಅತ್ಯಂತ ಸವಾಲೆನಿಸಿದ ಇಬ್ಬರು ಬ್ಯಾಟ್ಸ್​ಮನ್​ಗಳು ಇವರೇ..!

    ಹೌದು, ಕುಲ್​ದೀಪ್​ಗೆ ಅತ್ಯಂತ ಕಠಿಣ ದಾಂಡಿಗರಾಗಿ ಕಂಡಿದ್ದು ದಕ್ಷಿಣ ಆಫ್ರಿಕಾ ಆಟಗಾರ ಎಬಿ ಡಿವಿಲಿಯರ್ಸ್​, ಹಾಗೂ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್ ಸ್ಟೀವ್ ಸ್ಮಿತ್. ಈ ಇಬ್ಬರು ಅಸಾಧಾರಣ ಬ್ಯಾಟ್ಸ್​​ಮನ್​ಗಳು. ಹೀಗಾಗಿಯೇ ಇವರಿಗೆ ಬೌಲ್​ ಮಾಡುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ ಕುಲ್​ದೀಪ್.

    MORE
    GALLERIES

  • 49

    Kuldeep Yadav: ನನಗೆ ಅತ್ಯಂತ ಸವಾಲೆನಿಸಿದ ಇಬ್ಬರು ಬ್ಯಾಟ್ಸ್​ಮನ್​ಗಳು ಇವರೇ..!

    ಸ್ಟೀವ್ ಸ್ಮಿತ್ ನನ್ನ ಎಸೆತವನ್ನು ಹಿಂದೆ ಹೆಜ್ಜೆಯಿಟ್ಟು ಎದುರಿಸುತ್ತಾರೆ. ಹಾಗೆಯೇ ತುಂಬಾ ಟೈಮಿಂಗ್ ತೆಗೆದುಕೊಂಡು ಆಡುತ್ತಾರೆ. ಇದು ನನ್ನ ಪಾಲಿಗೆ ದೊಡ್ಡ ಸವಾಲಾಗಿತ್ತು.

    MORE
    GALLERIES

  • 59

    Kuldeep Yadav: ನನಗೆ ಅತ್ಯಂತ ಸವಾಲೆನಿಸಿದ ಇಬ್ಬರು ಬ್ಯಾಟ್ಸ್​ಮನ್​ಗಳು ಇವರೇ..!

    ಹಾಗೆಯೇ ಏಕದಿನ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್​ ಅತ್ಯಂತ ಕಠಿಣ ಬ್ಯಾಟ್ಸ್​ಮನ್. ಅವರ ವಿಶೇಷ ಬ್ಯಾಟಿಂಗ್ ಶೈಲಿಗೆ ಚೆಂಡೆಸುವುದು ದೊಡ್ಡ ಸವಾಲೇ ಸರಿ. ಸದ್ಯ ಅವರು ಈಗ ನಿವೃತ್ತಿಯಾಗಿರುವುದು ಸಮಾಧಾನದ ಸಂಗತಿ ಎಂದಿದ್ದಾರೆ ಕುಲ್​ದೀಪ್ ಯಾದವ್.

    MORE
    GALLERIES

  • 69

    Kuldeep Yadav: ನನಗೆ ಅತ್ಯಂತ ಸವಾಲೆನಿಸಿದ ಇಬ್ಬರು ಬ್ಯಾಟ್ಸ್​ಮನ್​ಗಳು ಇವರೇ..!

    ಈ ಇಬ್ಬರು ಕ್ರಿಕೆಟರುಗಳನ್ನು ಹೊರತುಪಡಿಸಿ ಮತ್ಯಾವ ಬ್ಯಾಟ್ಸ್​ಮನ್​ಗಳು ನನ್ನ ಎಸೆತಗಳಲ್ಲಿ ಹೆಚ್ಚು ರನ್ ಗಳಿಸುವುದನ್ನು ನಾನು ನೋಡಿಲ್ಲ ಎಂದು ಕುಲ್​ದೀಪ್ ಯಾದವ್ ಹೇಳಿದರು.

    MORE
    GALLERIES

  • 79

    Kuldeep Yadav: ನನಗೆ ಅತ್ಯಂತ ಸವಾಲೆನಿಸಿದ ಇಬ್ಬರು ಬ್ಯಾಟ್ಸ್​ಮನ್​ಗಳು ಇವರೇ..!

    ಟೀಮ್ ಇಂಡಿಯಾ ಪರ 60 ಏಕದಿನ ಪಂದ್ಯಗಳನ್ನಾಡಿರುವ ಕುಲ್​ದೀಪ್ 104 ವಿಕೆಟ್​ ಕಬಳಿಸಿದ್ದಾರೆ. ಇನ್ನು 6 ಟೆಸ್ಟ್​ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಎಡಗೈ ಸ್ಪಿನ್ನರ್ 24 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದಾರೆ.

    MORE
    GALLERIES

  • 89

    Kuldeep Yadav: ನನಗೆ ಅತ್ಯಂತ ಸವಾಲೆನಿಸಿದ ಇಬ್ಬರು ಬ್ಯಾಟ್ಸ್​ಮನ್​ಗಳು ಇವರೇ..!

    ಹಾಗೆಯೇ ಭಾರತದ ಪರ ಆಡಿದ 20 ಟಿ20 ಕ್ರಿಕೆಟ್​ನಲ್ಲಿ 39 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಐಪಿಎಲ್​ನಲ್ಲಿ ಕೆಕೆಆರ್ ಪರ ಕಣಕ್ಕಿಳಿಯುತ್ತಿರುವ ಕುಲ್​ದೀಪ್ ಯಾದವ್ 40 ಪಂದ್ಯಗಳಿಂದ 39 ವಿಕೆಟ್ ಉರುಳಿಸಿದ್ದಾರೆ.

    MORE
    GALLERIES

  • 99

    Kuldeep Yadav: ನನಗೆ ಅತ್ಯಂತ ಸವಾಲೆನಿಸಿದ ಇಬ್ಬರು ಬ್ಯಾಟ್ಸ್​ಮನ್​ಗಳು ಇವರೇ..!

    ಕುಲ್​ದೀಪ್ ಯಾದವ್

    MORE
    GALLERIES