ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜಿಬುರ್ ರಹಮಾನ್ ಅವರ 100ನೇ ಜನ್ಮಶತಮಾನೋತ್ಸವದ ಸ್ಮರಣಾರ್ಥ ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ) ಮಾರ್ಚ್ ನಲ್ಲಿ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್ ಇಲೆವೆನ್ ನಡುವೆ ಟಿ20 ಟೂರ್ನಿ ಆಯೋಜಿಸಿದೆ.
2/ 34
ಢಾಕಾದಲ್ಲಿ ನಡೆಯಲಿರುವ ಎರಡು ಟಿ20 ಟೂರ್ನಿ ಪಂದ್ಯಗಳಿಗಾಗಿ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್ ಇಲೆವೆನ್ ತಂಡಗಳನ್ನು ಪಕಟಿಸಲಾಗಿದ್ದು, 30 ಆಟಗಾರರ ಪಟ್ಟಿಯನ್ನು ಬಿಸಿಬಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕನ್ನಡಿಗನಿಗೂ ಅವಕಾಶ ಸಿಕ್ಕಿರುವುದು ವಿಶೇಷ.
3/ 34
ಏಷ್ಯಾ ಇಲೆವೆನ್ ತಂಡದಲ್ಲಿ ಭಾರತದ 6 ಆಟಗಾರರು ಸ್ಥಾನ ಪಡೆದಿದ್ದಾರೆ. ಇನ್ನು ಬಾಂಗ್ಲಾದೇಶದ ನಾಲ್ವರು ಆಟಗಾರರನ್ನು ಆಯ್ಕೆ ಮಾಡಲಾಗಿದೆ.
4/ 34
ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದಿಂದ ತಲಾ ಇಬ್ಬರನ್ನು ಆರಿಸಲಾಗಿದ್ದು, ಹಾಗೆಯೇ ನೇಪಾಳ ಆಟಗಾರನಿಗೂ ಸ್ಥಾನ ನೀಡಲಾಗಿದೆ.
5/ 34
ಇಲ್ಲಿ ಅಚ್ಚರಿಯ ವಿಷಯವೆಂದರೆ ಏಷ್ಯಾ ಇಲೆವೆನ್ನಲ್ಲಿ ಪಾಕಿಸ್ತಾನದ ಯಾವುದೇ ಆಟಗಾರನಿಗೆ ಅವಕಾಶ ನೀಡಲಾಗಿರುವುದು.
6/ 34
ಹಾಗೆಯೇ ವಿಶ್ವ ಇಲೆವೆನ್ ತಂಡದಲ್ಲಿ ಅತಿರಥ ಮಹಾರಥ ಆಟಗಾರರಿಗೆ ಅವಕಾಶ ನೀಡಿದ್ದು, ತಂಡವನ್ನು ದಕ್ಷಿಣ ಆಫ್ರಿಕಾದ ಫಫ್ ಡುಪ್ಲೆಸಿಸ್ ಮುನ್ನಡೆಸಲಿದ್ದಾರೆ.
7/ 34
ಏಷ್ಯಾ ಇಲೆವೆನ್ ಹೀಗಿದೆ:
8/ 34
ವಿರಾಟ್ ಕೊಹ್ಲಿ
9/ 34
ಕೆ.ಎಲ್.ರಾಹುಲ್
10/ 34
ಶಿಖರ್ ಧವನ್
11/ 34
ರಿಷಭ್ ಪಂತ್
12/ 34
ಕುಲ್ದೀಪ್ ಯಾದವ್
13/ 34
ಮೊಹಮ್ಮದ್ ಶಮಿ
14/ 34
ತಮೀಮ್ ಇಕ್ಬಾಲ್ (ಬಾಂಗ್ಲಾದೇಶ)
15/ 34
ಲಿಟಾನ್ ದಾಸ್ (ಬಾಂಗ್ಲಾದೇಶ)
16/ 34
ಮುಶ್ಫಿಕರ್ ರಹೀಂ (ಬಾಂಗ್ಲಾದೇಶ)
17/ 34
ತಿಸರಾ ಪೆರೆರಾ (ಶ್ರೀಲಂಕಾ)
18/ 34
ರಶೀದ್ ಖಾನ್ (ಅಫ್ಘಾನಿಸ್ತಾನ್)
19/ 34
ಮುಸ್ತಾಫಿಜುರ್ ರಹಮಾನ್ (ಬಾಂಗ್ಲಾದೇಶ)
20/ 34
ಸಂದೀಪ್ ಲಾಮಿಚ್ಚಾನೆ (ನೇಪಾಳ)
21/ 34
ಲಸಿತ್ ಮಾಲಿಂಗ (ಶ್ರೀಲಂಕಾ)
22/ 34
ವಿಶ್ವ ಇಲೆವೆನ್ ತಂಡ ಹೀಗಿದೆ:
23/ 34
ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್ )
24/ 34
ಕ್ರಿಸ್ ಗೇಲ್ ( ವೆಸ್ಟ್ ಇಂಡೀಸ್)
25/ 34
ಫಫ್ ಡುಪ್ಲೆಸಿಸ್ (ದಕ್ಷಿಣ ಆಫ್ರಿಕಾ)
26/ 34
ನಿಕೋಲಸ್ ಪೂರನ್( ವೆಸ್ಟ್ ಇಂಡೀಸ್)
27/ 34
ಬ್ರೆಂಡನ್ ಟೇಲರ್ (ಜಿಂಬಾಬ್ವೆ)
28/ 34
ಜಾನಿ ಬೈರ್ಸ್ಟೊ (ಇಂಗ್ಲೆಂಡ್)
29/ 34
ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್)
30/ 34
ಶೆಲ್ಡನ್ ಕಾಟ್ರೆಲ್ (ವೆಸ್ಟ್ ಇಂಡೀಸ್)
31/ 34
ಲುಂಗಿ ಎನ್ಗಿಡಿ (ದಕ್ಷಿಣ ಆಫ್ರಿಕಾ)
32/ 34
ಆ್ಯಂಡ್ರೊ ಟೈ (ಆಸ್ಟ್ರೇಲಿಯಾ)
33/ 34
ಮಿಚೆಲ್ ಮೆಕ್ಲೆನಗ್ನಾನ್ (ನ್ಯೂಜಿಲೆಂಡ್)
34/ 34
ಏಷ್ಯಾ ಇಲೆವೆನ್ ತಂಡವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ. ಈ ಟೂರ್ನಿಯ ಮೊದಲ ಪಂದ್ಯವು ಮಾರ್ಚ್ 18 ರಂದು ನಡೆಯಲಿದ್ದು, 2ನೇ ಪಂದ್ಯವು ಮಾ.21 ರಂದು ಆಯೋಜಿಸಲಾಗಿದೆ.