Day Night Test: ಮತ್ತೊಂದು ಡೇ ನೈಟ್ ಟೆಸ್ಟ್​ಗೆ ಸಜ್ಜಾಗುತ್ತಿದೆ ವಿರಾಟ್ ಟೀಂ; ಯಾವಾಗ?, ಎಲ್ಲಿ?; ಇಲ್ಲಿದೆ ಮಾಹಿತಿ

Day Night Test: ಭಾರತ ತಂಡ ಇದೇ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ ಅಂಗವಾಗಿ 4 ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಟಿ-20, ಏಕದಿನ ಸರಣಿ ಆಡಲಿದೆ. ಈ ವೇಳೆ ಒಂದು ಪಂದ್ಯದಲ್ಲಿ ಪಿಂಕ್ ಬಾಲ್ ಟೆಸ್ಟ್ ನಡೆಯಲಿದೆ.

First published: