ಕ್ರಿಕೆಟ್​ ಇತಿಹಾಸದಲ್ಲಿ ಪುರುಷರಿಗಿಂತ ಮೊದಲೇ ಹಲವು ವಿಶ್ವ ದಾಖಲೆ ನಿರ್ಮಿಸಿದ್ದರು ಮಹಿಳಾ ಆಟಗಾರ್ತಿಯರು..!

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ್ದು ಸಚಿನ್ ತೆಂಡೂಲ್ಕರ್ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಮಾಸ್ಟರ್ ಬ್ಲಾಸ್ಟರ್ ಇಂತಹದೊಂದು ದಾಖಲೆ ಬರೆಯುವ 13 ವರ್ಷಗಳ ಮುನ್ನವೇ ಈ ರೆಕಾರ್ಡ್ ನಿರ್ಮಾಣವಾಗಿದೆ.

First published: