ಮೊಹಾಲಿಯಲ್ಲಿ ಗಿಲ್ ಮೋಡಿ: ಪಂಜಾಬ್ ವಿರುದ್ಧ ಗೆಲುವಿನ ಕೇಕೆ ಹಾಕಿದ ಕೆಕೆಆರ್
- News18
- |
1/ 9
ಅರ್ಧ ಶತಕ ಬಾರಿಸಿ ಸಂಭ್ರಮಿಸುತ್ತಿರುವ ಕೆಕೆಆರ್ ತಂಡದ ಬ್ಯಾಟ್ಸ್ಮನ್ ಶುಭ್ಮನ್ ಗಿಲ್
2/ 9
ಚೆಂಡನ್ನು ಬೌಂಡರಿಗೆ ಅಟ್ಟುತ್ತಿರುವ ಕೆಕೆಆರ್ ತಂಡದ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ
3/ 9
ಚೆಂಡನ್ನು ಎದುರಿಸುತ್ತಿರುವ ಪಂಜಾಬ್ ತಂಡದ ಬ್ಯಾಟ್ಸ್ಮನ್ ಕ್ರಿಸ್ ಗೇಲ್
4/ 9
ಬೌಂಡರಿಯತ್ತ ಸಾಗಿದ ಚೆಂಡನ್ನು ತಡೆಯುತ್ತಿರುವ ಕೆಕೆಆರ್ ತಂಡದ ಆಟಗಾರ ನಿತೀಶ್ ರಾಣ
5/ 9
ಪಂಜಾಬ್ ತಂಡದ ಬ್ಯಾಟ್ಸ್ಮನ್ ಮಯಾಂಕ್ರನ್ನು ರನೌಟ್ ಮಾಡುತ್ತಿರುವ ಕೆಕೆಆರ್ ತಂಡದ ಬೌಲರ್ ಸುನೀಲ್ ನರೈನ್
6/ 9
ಚೆಂಡನ್ನು ಬೌಂಡರಿಗೆ ಅಟ್ಟಿದ ಕೆಕೆಆರ್ ತಂಡದ ಬ್ಯಾಟ್ಸ್ಮನ್ ಶುಭ್ಮನ್ಗಿಲ್
7/ 9
ಶುಭ್ಮನ್ಗಿಲ್ರ ಆಕರ್ಷಕ ಹೊಡೆತಕ್ಕೆ ಅಭಿನಂದನೆ ಸಲ್ಲಿಸುತ್ತಿರುವ ಕೆಕೆಆರ್ನ ನಾಯಕ ದಿನೇಶ್ ಕಾರ್ತಿಕ್
8/ 9
ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಮತ್ತು ಪಂಜಾಬ್ ತಂಡದ ನಾಯಕ ಅಶ್ವಿನ್ ಫೋಟೋಗೆ ಪೋಸು ನೀಡುತ್ತಿರುವುದು
9/ 9
ಪಂಜಾಬ್ ವಿರುದ್ಧ 7 ವಿಕೆಟ್ಗಳ ಜಯ ಸಾಧಿಸಿದ ಕೆಕೆಆರ್
First published: