ನಾನಿಂದು ಏನಾದ್ರೂ ಸಾಧಿಸಿದ್ರೆ ಅದಕ್ಕೆ ಕಾರಣ ರಾಹುಲ್ ದ್ರಾವಿಡ್..!

Rahul Dravid: ಇದೇ ವೇಳೆ ಕರ್ನಾಟಕದ ಮತ್ತೋರ್ವ ಕ್ರಿಕೆಟಿಗ ಕೆ.ಎಲ್ ರಾಹುಲ್ ಬಗ್ಗೆ ಮಾತನಾಡಿದ ಯುವ ಆಟಗಾರ, ನಾನು ಕೆಎಲ್​ಆರ್ ತುಂಬಾ ಆತ್ಮೀಯರು. ಅಂಡರ್-13 ತಂಡದಿಂದಲೂ ಜೊತೆಯಾಗಿದ್ದೆವು. ಇಬ್ಬರು ನಡುವೆ ಉತ್ತಮ ಬಾಂಧವ್ಯವಿದೆ ಎಂದಿದ್ದಾರೆ.

First published: