INDvsPAK: ಟೀಂ ಇಂಡಿಯಾ ಗೆಲ್ಲಲು: ಕೊಹ್ಲಿ, ಧೋನಿ, ರೋಹಿತ್​ ಫೋಟೋ ಇಟ್ಟು ಪೂಜೆ

ಇಂಡಿಯಾ- ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯ ಪ್ರಾರಂಭವಾಗಿದೆ. ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಭಾರತ ಪಾಕ್ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸಲು ಇಡೀ ವಿಶ್ವವೇ ಕಾತುರದಿಂದ ನೋಡುತ್ತಿದ್ದು, ಇನ್ನೊಂದೆಡೆ ಟೀಂ ಇಂಡಿಯಾ ವಿಜಯಶಾಲಿಯಾಗಲೂ ಅಭಿಮಾನಿಗಳು ಹೋಮ ಹಮನವನ್ನು ಮಾಡುತ್ತಿದ್ದಾರೆ.

  • News18
  • |
First published: