ನಿಮಗೆ ಹಣ ಬೇಕಾದರೆ ಇಂಡೋ-ಪಾಕ್ ಸರಣಿಯಲ್ಲ, ಮೊದಲು ಗಡಿತಂಟೆ ನಿಲ್ಲಿಸಿ; ಪಾಕ್​ಗೆ ಕಪಿಲ್ ಖಡಕ್ ವಾರ್ನಿಂಗ್

Kapil Dev vs Shoaib Akhtar: ಸದ್ಯ ಕಪಿಲ್ ಅವರು ಮತ್ತೊಮ್ಮೆ ಪಾಕ್​ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಮೈಚಳಿ ಬಿಡಿಸಿದ್ದಾರೆ. ಗಡಿಯಲ್ಲಿ ಕಿರಿಕ್ ಮಾಡುವುದು ಬಿಟ್ಟು ದೇಶದ ಒಳಿತಿಗೆ ಗಮನ ಹರಿಸಿ ಎಂದು ಚಾಟಿ ಬೀಸಿದ್ದಾರೆ.

First published: