ನಮ್ಮ ತಂಡಕ್ಕೆ ಧೋನಿಯಂತಹ ನಾಯಕನ ಅಗತ್ಯವಿದೆ: ಪಾಕ್ ಕ್ರಿಕೆಟಿಗ

ಧೋನಿ ಕೇವಲ ಕ್ರಿಕೆಟ್ ಆಡಿರಲಿಲ್ಲ. ಒಂದು ತಂಡವನ್ನು ಮೇಲೆಕ್ಕೆತ್ತಿದ್ದರು. ಅಂತಹ ಮನಸ್ಥಿತಿ ನಾಯಕರಲ್ಲಿಯೂ ಇರಬೇಕು. ಅವರಂತಹ ಒಬ್ಬರು ನಾಯಕರು ಪಾಕಿಸ್ತಾನ ತಂಡಕ್ಕೂ ಅಗತ್ಯವಿದೆ.

First published: