ಕೊಹ್ಲಿ ಅಲ್ಲ: ಬಟ್ಲರ್ ಪ್ರಕಾರ ಭಾರತದ ಈ ಬ್ಯಾಟ್ಸ್​ಮನ್​​ ಎದುರಾಳಿ ತಂಡದವರನ್ನು ನಡುಗಿಸಬಲ್ಲನಂತೆ!

ರೋಹಿತ್​ನಲ್ಲಿ ನಾನು ಗಮನಿಸಿದ ಪ್ರಮುಖ ವಿಷಯ ಎಂದರೆ, ಅವರು ದೃಢ ನಿರ್ಧಾರ ಮಾಡಿಕೊಂಡು ಕ್ರೀಸ್​ಗೆ ಬಂದರೆಂದರೆ ದೊಡ್ಡ ಮೊತ್ತ ಕಲೆಹಾಕುವುದು ಖಚಿತ. ಅದು ಇಡೀ ಪಂದ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಬಟ್ಲರ್ ಮಾತು.

First published:

 • 110

  ಕೊಹ್ಲಿ ಅಲ್ಲ: ಬಟ್ಲರ್ ಪ್ರಕಾರ ಭಾರತದ ಈ ಬ್ಯಾಟ್ಸ್​ಮನ್​​ ಎದುರಾಳಿ ತಂಡದವರನ್ನು ನಡುಗಿಸಬಲ್ಲನಂತೆ!

  ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ, ಉಪ ನಾಯಕ ರೋಹಿತ್ ಶರ್ಮಾ ಎದುರಾಳಿ ತಂಡದ ಆಟಗಾರರನ್ನು ತಮಗೆ ಬೇಕಾದಂತೆ ಆಡಿಸಬಲ್ಲ ಶಕ್ತಿ ಹೊಂದಿದ್ದಾರೆ. ಎದುರಾಳಿಗರನ್ನು ಸುಲಭವಾಗಿ ಶ್ರಮವಿಲ್ಲದೆ ಮಣಿಸಿ ಶತಕ ಬಾರಿಸುತ್ತಾರೆ ಎಂದು ಇಂಗ್ಲೆಂಡ್ ತಂಡದ ಆಟಗಾರ ಜೋಸ್ ಬಟ್ಲರ್ ಹೇಳಿದ್ದಾರೆ.

  MORE
  GALLERIES

 • 210

  ಕೊಹ್ಲಿ ಅಲ್ಲ: ಬಟ್ಲರ್ ಪ್ರಕಾರ ಭಾರತದ ಈ ಬ್ಯಾಟ್ಸ್​ಮನ್​​ ಎದುರಾಳಿ ತಂಡದವರನ್ನು ನಡುಗಿಸಬಲ್ಲನಂತೆ!

  ಭಾರತೀಯ ಕ್ರಿಕೆಟ್ ತಂಡದಲ್ಲಿ ಕಳೆದ ಕೆಲವು ವರ್ಷಗಳಿಂದ ಭರ್ಜರಿ ಫಾರ್ಮ್ನಲ್ಲಿರುವ ಆಟಗಾರ ಹಿಟ್​​ಮ್ಯಾನ್​​ ರೋಹಿತ್ ಶರ್ಮಾ.

  MORE
  GALLERIES

 • 310

  ಕೊಹ್ಲಿ ಅಲ್ಲ: ಬಟ್ಲರ್ ಪ್ರಕಾರ ಭಾರತದ ಈ ಬ್ಯಾಟ್ಸ್​ಮನ್​​ ಎದುರಾಳಿ ತಂಡದವರನ್ನು ನಡುಗಿಸಬಲ್ಲನಂತೆ!

  ಅನೇಕ ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಂಡಿರುವ ರೋಹಿತ್, ಏಕದಿನ ಕ್ರಿಕೆಟ್​ನಲ್ಲಿ ಮೂರು ಬಾರಿ ದ್ವಿಶತಕ ಸಿಡಿಸಿದ ಏಕೈಕ ಬ್ಯಾಟ್ಸ್​ಮನ್​​ ಕೂಡ ಹೌದು. ಎರಡು ಬಾರಿ ಶ್ರೀಲಂಕಾ ವಿರುದ್ಧ ಅಬ್ಬರಿಸಿದರೆ ಒಂದು ಬಾರಿ ಆಸ್ಟ್ರೇಲಿಯಾ ವಿರುದ್ಧ 200ರ ಗಡಿ ದಾಟಿದ್ದರು.

  MORE
  GALLERIES

 • 410

  ಕೊಹ್ಲಿ ಅಲ್ಲ: ಬಟ್ಲರ್ ಪ್ರಕಾರ ಭಾರತದ ಈ ಬ್ಯಾಟ್ಸ್​ಮನ್​​ ಎದುರಾಳಿ ತಂಡದವರನ್ನು ನಡುಗಿಸಬಲ್ಲನಂತೆ!

  ರೋಹಿತ್ ಶ್ರೀಲಂಕಾ ವಿರುದ್ಧ 264 ರನ್ ಚಚ್ಚಿರುವುದು ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆಟಗಾರನೊಬ್ಬ ಗಳಿಸಿದ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ.

  MORE
  GALLERIES

 • 510

  ಕೊಹ್ಲಿ ಅಲ್ಲ: ಬಟ್ಲರ್ ಪ್ರಕಾರ ಭಾರತದ ಈ ಬ್ಯಾಟ್ಸ್​ಮನ್​​ ಎದುರಾಳಿ ತಂಡದವರನ್ನು ನಡುಗಿಸಬಲ್ಲನಂತೆ!

  ಇಂತಹ ಸ್ಟಾರ್ ಆಟಗಾರ ಬಗ್ಗೆ ಬಟ್ಲರ್ ತಮ್ಮ ಇನ್​​ಸ್ಟಾಗ್ರಾಂ ಲೈವ್​ನಲ್ಲಿ ಹಾಡಿಹೊಗಳಿದ್ದಾರೆ. ನನ್ನ ಪ್ರಕಾರ ರೋಹಿತ್ ಶರ್ಮಾ ಒಬ್ಬ ಅದ್ಭುತ ಬ್ಯಾಟ್ಸ್ಮನ್ ಎಂದಿದ್ದಾರೆ.

  MORE
  GALLERIES

 • 610

  ಕೊಹ್ಲಿ ಅಲ್ಲ: ಬಟ್ಲರ್ ಪ್ರಕಾರ ಭಾರತದ ಈ ಬ್ಯಾಟ್ಸ್​ಮನ್​​ ಎದುರಾಳಿ ತಂಡದವರನ್ನು ನಡುಗಿಸಬಲ್ಲನಂತೆ!

  ಮೈದಾನದಲ್ಲಿ ಹೆಚ್ಚು ಶ್ರಮಪಡದೆ ಬ್ಯಾಟ್ ಬೀಸುವ ಕಲೆ ಅನೇಕ ಭಾರತೀಯ ಆಟಗಾರರಿಗಿದೆ. ಅದರಲ್ಲಿ ರೋಹಿತ್ ಪ್ರಮುಖರು. ಕಳೆದ ಕೆಲವು ವರ್ಷಗಳಿಂದ ಇವರು ಅಮೋಘ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ- ಬಟ್ಲರ್.

  MORE
  GALLERIES

 • 710

  ಕೊಹ್ಲಿ ಅಲ್ಲ: ಬಟ್ಲರ್ ಪ್ರಕಾರ ಭಾರತದ ಈ ಬ್ಯಾಟ್ಸ್​ಮನ್​​ ಎದುರಾಳಿ ತಂಡದವರನ್ನು ನಡುಗಿಸಬಲ್ಲನಂತೆ!

  ರೋಹಿತ್​ನಲ್ಲಿ ನಾನು ಗಮನಿಸಿದ ಪ್ರಮುಖ ವಿಷಯ ಎಂದರೆ, ಅವರು ದೃಢ ನಿರ್ಧಾರ ಮಾಡಿಕೊಂಡು ಕ್ರೀಸ್​ಗೆ ಬಂದರೆಂದರೆ ದೊಡ್ಡ ಮೊತ್ತ ಕಲೆಹಾಕುವುದು ಖಚಿತ. ಅದು ಇಡೀ ಪಂದ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಬಟ್ಲರ್ ಮಾತು.

  MORE
  GALLERIES

 • 810

  ಕೊಹ್ಲಿ ಅಲ್ಲ: ಬಟ್ಲರ್ ಪ್ರಕಾರ ಭಾರತದ ಈ ಬ್ಯಾಟ್ಸ್​ಮನ್​​ ಎದುರಾಳಿ ತಂಡದವರನ್ನು ನಡುಗಿಸಬಲ್ಲನಂತೆ!

  ಕಳೆದ ವಿಶ್ವಕಪ್​ನಲ್ಲಿ ಇವರು 4-5 ಶತಕ ಗಳಿಸಿದ್ದರು. ಒಂದು ಕಾಲದಲ್ಲಿ ಕೆಲವು ಬೌಲರ್​​ಗಳು ಭಾರತೀಯ ಬ್ಯಾಟ್ಸ್​​ಮನ್​​ಗಳನ್ನು ಶಾರ್ಟ್ ಬಾಲ್ ಮೂಲಕ ಭಯ ಹುಟ್ಟಿಸಿದ್ದರು. ಆದರೆ, ಈಗ ರೋಹಿತ್ ಅಂತಹ ಬೌಲರ್​ಗಳ ಬೆವರಿಳಿಸುತ್ತಿದ್ದಾರೆ ಎಂದು ಬಟ್ಲರ್ ಹೇಳಿದ್ದಾರೆ.

  MORE
  GALLERIES

 • 910

  ಕೊಹ್ಲಿ ಅಲ್ಲ: ಬಟ್ಲರ್ ಪ್ರಕಾರ ಭಾರತದ ಈ ಬ್ಯಾಟ್ಸ್​ಮನ್​​ ಎದುರಾಳಿ ತಂಡದವರನ್ನು ನಡುಗಿಸಬಲ್ಲನಂತೆ!

  ಮಾರಕ ಕೊರೋನಾ ವೈರಸ್​ನಿಂದಾಗಿ ಸದ್ಯ ಇಡೀ ಕ್ರಿಕೆಟ್ ಜಗತ್ತು ಸ್ತಬ್ದಗೊಂಡಿದೆ. ಯಾವುದೇ ಪಂದ್ಯಗಳು ನಡೆಯದಿರದ ಕಾರಣ ಆಟಗಾರರು ಮನೆಯಲ್ಲಿಯೇ ಕುಳಿತು ಸಮಯ ಕಳೆಯುವಂತಾಗಿದೆ.

  MORE
  GALLERIES

 • 1010

  ಕೊಹ್ಲಿ ಅಲ್ಲ: ಬಟ್ಲರ್ ಪ್ರಕಾರ ಭಾರತದ ಈ ಬ್ಯಾಟ್ಸ್​ಮನ್​​ ಎದುರಾಳಿ ತಂಡದವರನ್ನು ನಡುಗಿಸಬಲ್ಲನಂತೆ!

  ಭಾರತದಲ್ಲಿ ಮಂಗಳವಾರ ಸಂಜೆಯಿಂದ ಬುಧವಾರ ಸಂಜೆಯವರೆಗೆ ಒಟ್ಟು 1,118 ಹೊಸ ಕೊರೋನಾ ಪ್ರಕರಣ ದಾಖಲಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12 ಸಾವಿರದ ಗಡಿ ಸಮೀಪಿಸಿದೆ. ಒಂದೇ ದಿನ ಇಷ್ಟೊಂದು ಪ್ರಕರಣ ದಾಖಲಾಗಿದ್ದು, ಭಾರತದಲ್ಲಿ ಇದೇ ಮೊದಲು.

  MORE
  GALLERIES