Javagal Srinath: ಆ ಒಂದು ಪಂದ್ಯ ಗೆದ್ದಿದ್ರೆ...ನೋವು ತೋಡಿಕೊಂಡ ಮೈಸೂರ್ ಎಕ್ಸ್​ಪ್ರೆಸ್..!

Javagal Srinath: ನವೆಂಬರ್  29, 1991 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಪಂದ್ಯದೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದ ಜಾವಗಲ್ ಶ್ರೀನಾಥ್ ಅವರು ಮಾರ್ಚ್​  23, 2003 ರಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ತಮ್ಮ ಕೊನೆಯ ಅಂತರಾಷ್ಟ್ರೀಯ ಏಕದಿನ ಪಂದ್ಯವಾಡಿರುವುದು ವಿಶೇಷ.

First published: