ಕನ್ನಡಿಗನ ಸಾಧನೆಗೆ ತಕ್ಕ ಗೌರವ ಸಿಕ್ಕಿಲ್ಲವೆಂದ ಖ್ಯಾತ ವಿದೇಶಿ ಆಟಗಾರ..!

ಸಂದರ್ಶನವೊಂದರಲ್ಲಿ ಸೌತ್ ಆಫ್ರಿಕಾ ಮಾಜಿ ವೇಗಿ ಶಾನ್ ಪೊಲಾಕ್ ವಿವಿಧ ತಲೆಮಾರಿನ ಶ್ರೇಷ್ಠ ಬೌಲರ್‌ಗಳ ಬಗ್ಗೆ ಮಾತನಾಡಿದರು. ಇದೇ ದಕ್ಷಿಣ ಆಫ್ರಿಕಾ ಆಟಗಾರ ಹೆಸರಿಸಿದ ಶ್ರೇಷ್ಠ ಬೌಲರ್​ಗಳನ್ನು ಟೀಮ್ ಇಂಡಿಯಾ ಆಟಗಾರನ ಹೆಸರು ಕೂಡ ಇತ್ತು ಎಂಬುದು ವಿಶೇಷ.

First published: