ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

IND vs NZ: ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಜನವರಿ 24 ರಂದು ಹಾಗೂ 2ನೇ ಪಂದ್ಯ ಜ. 26ಕ್ಕೆ ನಡೆಯಲಿದೆ. ಹಾಗೆಯೇ ಮೂರನೇ ಟಿ20 ಜ. 29ಕ್ಕೆ, 4ನೇ ಪಂದ್ಯ ಜ. 31ಕ್ಕೆ ಜರುಗಲಿದೆ. ಇನ್ನು ಅಂತಿಮ ಟಿ20 ಪಂದ್ಯವು ಫೆಬ್ರವರಿ  2ಕ್ಕೆ ಆಯೋಜಿಸಲಾಗಿದೆ.

First published:

 • 118

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಸರಣಿಗಾಗಿ ಟೀಂ ಇಂಡಿಯಾ ಪ್ರವಾಸ ಕಿವೀಸ್ ಪ್ರವಾಸ ಕೈಗೊಂಡಿದೆ. ಇದರ ಬೆನ್ನಲ್ಲೇ ತಂಡದ ಪ್ರಮುಖ ಆಟಗಾರರು ಗಾಯ ಸಮಸ್ಯೆಯಿಂದ ಈ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.

  MORE
  GALLERIES

 • 218

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್ ಧವನ್ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯಿಂದ ಹಿಂದೆ ಸರಿದಿದ್ದಾರೆ.

  MORE
  GALLERIES

 • 318

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಧವನ್ ಕ್ಷೇತ್ರ ರಕ್ಷಣೆ ವೇಳೆ ಚೆಂಡನ್ನು ತಡೆದು ನಿಲ್ಲಿಸುವ ಪ್ರಯತ್ನದಲ್ಲಿ ಎಡ ಭುಜಕ್ಕೆ ಪೆಟ್ಟುಮಾಡಿಕೊಂಡಿದ್ದರು.

  MORE
  GALLERIES

 • 418

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಗಾಯದ ಸಮಸ್ಯೆ ಕೊಂಚ ಗಂಭೀರವಾಗಿದ್ದ ಕಾರಣಕ್ಕೆ ಟೀಂ ಇಂಡಿಯಾದ ಫಿಸಿಯೋ ಧವನ್​ರನ್ನು ಡ್ರೆಸಿಂಗ್ ರೂಮ್​ಗೆ ಕರೆದೊಯ್ದರು. ಭುಜದ ನೋವಿನಿಂದ ನರಳುತ್ತಲೇ ಧವನ್ ಪೆವಿಲಿಯಕನ್ ಕಡೆಗೆ ಹೆಜ್ಜೆಹಾಕಿದರು.

  MORE
  GALLERIES

 • 518

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಸದ್ಯ ಧವನ್ ಇಂಜುರಿಯಿಂದ ಬಳಲುತ್ತಿರುವ ಕಾರಣ ನ್ಯೂಜಿಲೆಂಡ್ ಟಿ-20 ಸರಣಿಯಿಂದ ಹೊರಗುಳಿಯಲಿದ್ದಾರೆ.

  MORE
  GALLERIES

 • 618

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಧವನ್ ಹೊರತುಪಡಿಸಿ ಟೀಂ ಇಂಡಿಯಾ ಈಗಾಗಲೇ ನ್ಯೂಜಿಲೆಂಡ್  ಸರಣಿಗಾಗಿ ಕಿವೀಸ್ ನಾಡಿಗೆ ತೆರಳಿದ್ದಾರೆ. ಧವನ್ ಇಂಜುರಿ ಸುದ್ದಿ ಬೆನ್ನಲ್ಲೇ...

  MORE
  GALLERIES

 • 718

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಇದೀಗ ಸರಣಿಯಿಂದ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಕೂಡ ಹಿಂದೆ ಸರಿಯಲಿದ್ದಾರೆ  ಎಂದು ವರದಿಯಾಗಿದೆ.

  MORE
  GALLERIES

 • 818

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ರಣಜಿ ಟ್ರೋಫಿಯಲ್ಲಿ ಆಡುತ್ತಿರುವ ಇಶಾಂತ್ ಶರ್ಮಾ ವಿದರ್ಭ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದರು. ಇಶಾಂತ್ ಅವರ ಪಾದ ಗಂಭೀರವಾಗಿ ಉಳುಕಿಕೊಂಡಿದ್ದು, ಹೀಗಾಗಿ ಅವರಿಗೆ  6 ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರ ಸೂಚಿಸಿದ್ದಾರೆ.

  MORE
  GALLERIES

 • 918

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ತಂಡದಿಂದ ಇಶಾಂತ್ ಶರ್ಮಾ ಹಿಂದೆ ಸರಿಯಲಿದ್ದಾರೆ.

  MORE
  GALLERIES

 • 1018

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ನ್ಯೂಜಿಲೆಂಡ್​ನಲ್ಲಿ ಫೆಬ್ರವರಿ 21 ರಿಂದ 25 ರವರೆಗೆ ಮತ್ತು ಫೆಬ್ರವರಿ 29 ರಿಂದ ಮಾರ್ಚ್ 4 ರವರೆಗೆ ಎರಡು ಟೆಸ್ಟ್ ಪಂದ್ಯಗಳಲ್ಲಿ ಇಶಾಂತ್ ಶರ್ಮಾ ಕಣಕ್ಕಿಳಿಯಬೇಕಿತ್ತು.

  MORE
  GALLERIES

 • 1118

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಹೀಗಾಗಿ ತಂಡವು ಮತ್ತೊಬ್ಬ ಬೌಲರ್​ನನ್ನೇ ಅವಲಂಭಿಸುವ ಸಾಧ್ಯತೆ ಹೆಚ್ಚಿದೆ. ಬಿಸಿಸಿಐ ಮೂಲಗಳ ಪ್ರಕಾರ ಇಶಾಂತ್ ಶರ್ಮಾ ಅವರ ಸ್ಥಾನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ನವದೀಪ್ ಸೈನಿ ತುಂಬಲಿದ್ದಾರೆ ಎನ್ನಲಾಗಿದೆ.

  MORE
  GALLERIES

 • 1218

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಆದರೆ, ಶಿಖರ್ ಧವನ್ ಜಾಗಕ್ಕೆ ಬದಲಿ ಆಟಗಾರನನ್ನು ಬಿಸಿಸಿಐ ಇನ್ನೂ ಪ್ರಕಟಿಸಿಲ್ಲ.

  MORE
  GALLERIES

 • 1318

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಧವನ್ ಜಾಗಕ್ಕೆ ಇನ್ನೂ ಬದಲಿ ಆಟಗಾರನನ್ನು ಆಯ್ಕೆ ಮಾಡದಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

  MORE
  GALLERIES

 • 1418

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಭಾರತ ಎ ತಂಡ ಕಿವೀಸ್  ಪ್ರವಾಸದಲ್ಲಿದ್ದು, ಅಲ್ಲಿರುವ ಆಟಗಾರರಲ್ಲಿ ಯಾರನ್ನಾದರೂ ತಂಡಕ್ಕೆ  ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಕೂಡ ಇದೆ.

  MORE
  GALLERIES

 • 1518

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಭಾರತ-ನ್ಯೂಜಿಲೆಂಡ್ ನಡುವವಿನ ಮೊದಲ ಟಿ 20 ಜನವರಿ 24 ರಂದು ನಡೆಯಲಿದ್ದು, 2ನೇ ಪಂದ್ಯ ಜ. 26ಕ್ಕೆ ನಡೆಯಲಿದೆ. ಹಾಗೆಯೇ ಮೂರನೇ ಟಿ20 ಜ. 29ಕ್ಕೆ, 4ನೇ ಪಂದ್ಯ ಜ. 31ಕ್ಕೆ ಜರುಗಲಿದೆ. ಹಾಗೆಯೇ ಅಂತಿಮ ಟಿ20 ಪಂದ್ಯವು ಫೆಬ್ರವರಿ  2ಕ್ಕೆ ಆಯೋಜಿಸಲಾಗಿದೆ.

  MORE
  GALLERIES

 • 1618

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಟಿ-20 ಪಂದ್ಯಕ್ಕೆ ಭಾರತ ತಂಡ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಕೆ. ಎಲ್‌. ರಾಹುಲ್‌, ಶಿಖರ್‌ ಧವನ್‌, ಶ್ರೇಯಸ್‌ ಐಯರ್, ಮನೀಷ್‌ ಪಾಂಡೆ, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌), ಶಿವಂ ದುಬೆ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ವಾಷಿಂಗ್ಟನ್‌ ಸುಂದರ್‌, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್‌ ಶಮಿ, ನವದೀಪ್‌ ಸೈನಿ, ರವೀಂದ್ರ ಜಡೇಜಾ ಮತ್ತು ಶಾರ್ದೂಲ್‌ ಠಾಕೂರ್‌.

  MORE
  GALLERIES

 • 1718

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಟಿ-20 ಸರಣಿಗೆ ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಹೇಮಿಶ್ ಬೆನೆಟ್, ಟಾಮ್ ಬ್ರೂಸ್, ಕಾಲಿನ್ ಡಿ'ಗ್ರ್ಯಾಂಡ್ಹೋಮ್, ಮಾರ್ಟಿನ್ ಗಪ್ಟಿಲ್, ಸ್ಕಾಟ್ ಕುಗ್ಗೆಲೀಜ್ನ್, ಡ್ಯಾರಿಲ್ ಮಿಚೆಲ್, ಕಾಲಿನ್ ಮನ್ರೊ, ರಾಸ್ ಟೇಲರ್, ಬ್ಲೇರ್ ಟಿಕ್ನರ್, ಮಿಚೆಲ್ ಸ್ಯಾಂಟ್ನರ್​​, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಇಶ್ ಸೋಧಿ, ಟಿಮ್ ಸೌಥೀ.

  MORE
  GALLERIES

 • 1818

  ನ್ಯೂಜಿಲೆಂಡ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಡಬಲ್ ಶಾಕ್..!

  ಹಾಗೆಯೇ ಮೂರು ಏಕದಿನ ಪಂದ್ಯಗಳಲ್ಲಿ ಮೊದಲ ಪಂದ್ಯ ಫೆ. 5 ರಂದು, 2ನೇ ಪಂದ್ಯ ಫೆ. 8 ಹಾಗೂ  ಕೊನೆಯ ಪಂದ್ಯ ಫೆ. 11 ರಂದು ನಡೆಯಲಿದೆ.

  MORE
  GALLERIES