ಇದರ ಬೆನ್ನಲ್ಲೇ ರೊಮೇಶ್ ಕಲುವಿತರಣ (21) ಕೂಡ ವಿಕೆಟ್ ಇರ್ಫಾನ್ ಪಠಾಣ್ಗೆ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್ಗಿಳಿದ ತಿಲಾನ್ ತುಷಾರ (10) ಚಮರ ಕಪುಗೆದೆರ (23), ಸಚಿತ್ರ ಸೇನಾನಾಯಕೆ (19), ಫರ್ವೀಜ್ ಮೆಹರೂಫ್ (10), ಅಜಂತ ಮೆಂಡಿಸ್ 9 ರನ್ ಬಾರಿಸಿದರು. ಈ ಮೂಲಕ ಲಂಕಾ ಲೆಜೆಂಡ್ಸ್ ನಿಗದಿತ ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿತು.