ಭರ್ಜರಿ ಸಿಕ್ಸರ್ ಸಿಡಿಸಿ ತನ್ನದೇ ಕಾರಿನ ಗಾಜು ಪುಡಿಗಟ್ಟಿದ ಸ್ಪೋಟಕ ಬ್ಯಾಟ್ಸ್​ಮನ್..!

ಐರ್ಲೆಂಡ್ ತಂಡದ ಸ್ಪೋಟಕ ಬ್ಯಾಟ್ಸ್​ಮನ್ ಈ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಅಬ್ಬರಿಸಿದ್ದರು. 2011 ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ನೀಡಿದ 327 ರನ್ ಗುರಿಯನ್ನು ಒಬ್ರೇನ್ ಶತಕದ ನೆರವಿನಿಂದ ಐರ್ಲೆಂಡ್ ಚೇಸ್ ಮಾಡಿತ್ತು.

First published: