PHOTO: ಮುಂಬೈ ತಂಡಕ್ಕೆ ಪಂತ್​ ನೀಡಿದ ಪಂಚ್​ ಹೇಗಿತ್ತು ಗೊತ್ತಾ..?

  • News18
  • |
First published:

  • 18

    PHOTO: ಮುಂಬೈ ತಂಡಕ್ಕೆ ಪಂತ್​ ನೀಡಿದ ಪಂಚ್​ ಹೇಗಿತ್ತು ಗೊತ್ತಾ..?

    ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ 37 ರನ್​ಗಳ ಭರ್ಜರಿ ಜಯ ಸಾಧಿಸಿದೆ

    MORE
    GALLERIES

  • 28

    PHOTO: ಮುಂಬೈ ತಂಡಕ್ಕೆ ಪಂತ್​ ನೀಡಿದ ಪಂಚ್​ ಹೇಗಿತ್ತು ಗೊತ್ತಾ..?

    ರಿಷಭ್ ಪಂತ್​ರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್​ಗಳ ಸಂಘಟಿತ ಹೋರಾಟದ ನಡುವೆ ಮುಂಬೈ ತಂಡ ಸೋಲುಂಡಿದೆ

    MORE
    GALLERIES

  • 38

    PHOTO: ಮುಂಬೈ ತಂಡಕ್ಕೆ ಪಂತ್​ ನೀಡಿದ ಪಂಚ್​ ಹೇಗಿತ್ತು ಗೊತ್ತಾ..?

    ತಂಡವನ್ನು ಗೆಲುವಿನ ಕಡೆ ಸಾಗಿಸಿದ ಡೆಲ್ಲಿ ತಂಡದ ಆಟಗಾರ ರಿಷಭ್​ ಪಂತ್​

    MORE
    GALLERIES

  • 48

    PHOTO: ಮುಂಬೈ ತಂಡಕ್ಕೆ ಪಂತ್​ ನೀಡಿದ ಪಂಚ್​ ಹೇಗಿತ್ತು ಗೊತ್ತಾ..?

    ಮುಂಬೈ ತಂಡಕ್ಕೆ ಸೋಲುಣಿಸಿ ಗೆಲುವು ಬಾಕಿಕೊಂಡ ಡೆಲ್ಲಿ ತಂಡದ ಆಟಗಾರರು

    MORE
    GALLERIES

  • 58

    PHOTO: ಮುಂಬೈ ತಂಡಕ್ಕೆ ಪಂತ್​ ನೀಡಿದ ಪಂಚ್​ ಹೇಗಿತ್ತು ಗೊತ್ತಾ..?

    ಬೌಲಿಂಗ್​ ಪ್ರದರ್ಶನ ಮೂಲಕ ಮಂಬೈ ತಂಡದ ವಿಕೆಟ್​ ಕಬಳಿಸಿದ ಇಂಶಾತ್​ ಶರ್ಮಾ

    MORE
    GALLERIES

  • 68

    PHOTO: ಮುಂಬೈ ತಂಡಕ್ಕೆ ಪಂತ್​ ನೀಡಿದ ಪಂಚ್​ ಹೇಗಿತ್ತು ಗೊತ್ತಾ..?

    ಎದುರಾಳಿಯ ವಿಕೆಟ್​ ಕಿತ್ತ ಭರದಲ್ಲಿ ಖುಷಿ ಹಂಚಿಕೊಳ್ಳುತ್ತಿರುವ ಇಶಾಂತ್​ ಶರ್ಮಾ

    MORE
    GALLERIES

  • 78

    PHOTO: ಮುಂಬೈ ತಂಡಕ್ಕೆ ಪಂತ್​ ನೀಡಿದ ಪಂಚ್​ ಹೇಗಿತ್ತು ಗೊತ್ತಾ..?

    ಮುಂಬೈ ತಂಡದ ವಿರುದ್ಧ ಸ್ಪೋಟಕ ಆಟ ಪ್ರದರ್ಶಿಸಿದ ಪಂತ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

    MORE
    GALLERIES

  • 88

    PHOTO: ಮುಂಬೈ ತಂಡಕ್ಕೆ ಪಂತ್​ ನೀಡಿದ ಪಂಚ್​ ಹೇಗಿತ್ತು ಗೊತ್ತಾ..?

    ಡೆಲ್ಲಿ ತಂಡದ ಗೆಲುವಿಗೆ ಸಾಕ್ಷಿಯಾದ ಎಡಗೈ ದಾಂಡಿ ದಾಂಡಿಗ ಪಂತ್​ 7 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಯನ್ನು ಸಿಡಿಸಿದ್ದಾರೆ.

    MORE
    GALLERIES