ಬಿಸಿಸಿಐ ಒಪ್ಪಂದ ಪಡೆದಿರುವ ಯಾವುದೇ ಆಟಗಾರ ವಿಶ್ವದ ಇತರೆ ಟೂರ್ನಿಯಲ್ಲಿ ಭಾಗವಹಿಸುವಂತಿಲ್ಲ. ಅದು ಟಿ 20 ಮತ್ತು ಟಿ 10 ಲೀಗ್ಗೂ ಅನ್ವಯಿಸುತ್ತದೆ. ಇನ್ನು ಏಕದಿನ ಕ್ರಿಕೆಟ್ ಅಥವಾ ಕೌಂಟಿ ಕ್ರಿಕೆಟ್ಗಳಲ್ಲಿ ಭಾಗವಹಿಸಲು ಬಿಸಿಸಿಐನಿಂದ ಅನುಮತಿ ಪಡೆದಿರಬೇಕು. ಹೀಗಾಗಿ ಪ್ರವೀಣ್ ತಾಂಬೆ ವಿಚಾರವನ್ನು ಪರಿಶೀಲಿಸುತ್ತಿದ್ದೇವೆ ಎಂದು ಐಪಿಎಲ್ ಆಡಳಿತ ಮಂಡಳಿ ಮುಖ್ಯಸ್ಥ ಬ್ರಿಜೇಷ್ ಪಟೇಲ್ ಹೇಳಿದ್ದಾರೆ.