ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಶಿಖರ್ ಧವನ್ 5 ಸಾವಿರ ರನ್ಗಳ ಸಮೀಪದಲ್ಲಿದ್ದಾರೆ. ಐಪಿಎಲ್ನ ಒಟ್ಟು 11 ಆವೃತ್ತಿಯಲ್ಲಿ ಧವನ್ 4085 ರನ್ ಕಲೆಹಾಕಿದ್ದು, 915 ರನ್ ಬಾರಿಸಿದರೆ 5000 ರನ್ ಗಳಿಸಿದ ಪಟ್ಟಿಯಲ್ಲಿ ಧವನ್ ಸೇರಲಿದ್ದಾರೆ.
2/ 5
ಕೆಕೆಆರ್ ತಂಡದ ಪ್ರಮುಖ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಕೂಡ 4129 ರನ್ ಗಳಿಸಿದ್ದು, 5 ಸಾವಿರ ರನ್ಗಳ ಗಟಿ ದಾಟಲು 871 ರನ್ಗಳ ಅವಶ್ಯಕತೆಯಿದೆ.
3/ 5
ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ 168 ಪಂದ್ಯಗಳಲ್ಲಿ 4493 ರನ್ ಬಾರಿಸಿದ್ದು ಈ ಬಾರಿ ನೂತನ ದಾಖಲೆ ಬರೆಯುವ ಅಂಚಿನಲ್ಲಿದ್ದಾರೆ.
4/ 5
ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ 5 ಸಾವಿರ ರನ್ ಕ್ಲಬ್ ಸೇರಲು ಇನ್ನು ಕೇವಲ 52 ರನ್ಗಳ ಅವಶ್ಯಕತೆಯಿದೆ. ಅದು ಈಬಾರಿ ಐಪಿಎಲ್ನಲ್ಲಿ ಇದಾಗಲಿದ್ದು, ಮತ್ತೊಂದು ದಾಖಲೆಯನ್ನು ತಮ್ಮ ಖಾತೆಗೆ ಸೇರಿಸಲಿದ್ದಾರೆ.
5/ 5
5 ಸಾವಿರ ರನ್ ಬಾರಿಸಲು ತುದಿಗಾಲಿನಲ್ಲಿ ನಿಂತಿರುವ ನಂಬರ್ 1 ಆಟಗಾರ ಸುರೇಶ್ ರೈನಾ. ಸಿಎಸ್ಕೆ ತಂಡದ ಪ್ರಮುಖ ಬ್ಯಾಟ್ಸ್ಮನ್ ರೈನಾ 4985 ಈವರೆಗೆ ಬಾರಿಸಿದ್ದು, ಮೊದಲ ಪಂದ್ಯದಲ್ಲೇ 15 ರನ್ ಕಲೆಹಾಕಿದರೆ, 5 ಸಾವಿರ ರನ್ ಚಚ್ಚಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ರೈನಾ ಪಾತ್ರರಾಗಲಿದ್ದಾರೆ.
First published:
15
IPL 2019: 5 ಸಾವಿರ ರನ್ಗಳ ಗಡಿ ದಾಟಲಿದ್ದಾರೆ ಭಾರತದ ಈ ಐದು ಬ್ಯಾಟ್ಸ್ಮನ್ಗಳು